Published : Sep 26, 2018, 05:00 PM ISTUpdated : Sep 26, 2018, 05:12 PM IST
ಸದ್ಯಕ್ಕೆ ದುನಿಯಾ ವಿಜಯ್ ಅವರ ಬಂಧನವಾಗಿದೆ. ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಕನ್ನಡದ ಈ ನಟ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಅಷ್ಟೇ ಅಲ್ಲ ಪತ್ನಿ ನಾಗರತ್ನ ಹಾಗೂ ಜೀವದ ಗೆಳತಿ ಕೀರ್ತಿ ನಡುವಿನ ವೈಷಮ್ಯವೂ ತಾರಕಕ್ಕೇರಿದ್ದು, ಇದೇ ಸಂದರ್ಭದಲ್ಲಿಯೇ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ.