ಏಕ್ ಲಡ್ಕಿ ಕಿ ಕೋ.. ಚಿತ್ರ ಆನ್‌ಲೈನ್‌ನಲ್ಲಿ ಲೀಕ್?

Published : Feb 02, 2019, 12:25 PM IST
ಏಕ್ ಲಡ್ಕಿ ಕಿ ಕೋ.. ಚಿತ್ರ ಆನ್‌ಲೈನ್‌ನಲ್ಲಿ ಲೀಕ್?

ಸಾರಾಂಶ

ಬಾಕ್ಸಾಫೀಸ್‌ನಲ್ಲಿ ಏಕ್ ಲಡ್ಕಿ ಕಿ ಕೋ ದೇಖಾ ತೋ... ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎನ್ನಲಾಗುತ್ತಿದೆ. 

ಮುಂಬೈ (ಫೆ. 2): ಸೋನಂಕಪೂರ್ ಹಾಗೂ ಅನಿಲ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ’ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ’ ಸಿನಿಮಾ ಆನ್ ಲೈನ್ ನಲ್ಲಿ ಲೀಕಾಗಿದೆ ಎನ್ನಲಾಗುತ್ತಿದೆ. 

ತಮಿಳ್ ರಾಕರ್ಸ್ ಎನ್ನುವ ಖಾಸಗಿ ಸೈಟ್ ಒಂದರಲ್ಲಿ ಈ ಸಿನಿಮಾ ಲೀಕ್ ಆಗಿದೆ ಎನ್ನಲಾಗಿದೆ.  ಈ ಸೈಟ್ ನಲ್ಲಿ ಮನಿಕರ್ಣಿಕಾ, ಉರಿ: ದಿ ಸರ್ಜಿಕಲ್ ಸ್ಟ್ರೈಕ್, ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್, ಜೀರೋ ಸಿನಿಮಾವನ್ನು ಲೀಕ್ ಮಾಡಲಾಗಿತ್ತು. ಆದರೂ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 

ಸೋನಂ ಕಪೂರ್, ಅನಿಲ್ ಕಪೂರ್, ರಾಜ್ ಕುಮಾರ್ ರಾವ್, ಜೂಹಿ ಚಾವ್ಲಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು
ಅಲ್ಲು ಅರ್ಜುನ್ ಮಗನ ಫೇವರಿಟ್ ಹೀರೋ ಯಾರು? ಅಪ್ಪ, ಚಿರು ತಾತನಿಗೂ ಶಾಕ್ ಕೊಟ್ಟ ಅಯಾನ್!