ಕಡೆಗೂ ವಿವಾಹ ಬಂಧನಕ್ಕೊಳಗಾದ ದಿಲೀಪ್-ಕಾವ್ಯಾ ತಾರಾಜೋಡಿ

Published : Nov 26, 2016, 11:33 AM ISTUpdated : Apr 11, 2018, 01:00 PM IST
ಕಡೆಗೂ ವಿವಾಹ ಬಂಧನಕ್ಕೊಳಗಾದ ದಿಲೀಪ್-ಕಾವ್ಯಾ ತಾರಾಜೋಡಿ

ಸಾರಾಂಶ

"ನಿಮಗೆಲ್ಲಾ ನನ್ನ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅದೇನೆ ಇರಲಿ ನನ್ನೆಲ್ಲಾ ಸಮಸ್ಯೆಗಳಿಗೆ ಕಾವ್ಯ ಕಾರಣಳಲ್ಲ. ನನ್ನ ಜೊತೆ ಸಂಬಂಧ ಕಲ್ಪಿಸಿ ಬಲಿಪಶುವಾದ ಹುಡುಗಿ ಜೊತೆ ಮದುವೆಯಾಗಿದ್ದೇನೆ" ಎಂದು ಮಲಯಾಳಂ ನಟ ದಿಲೀಪ್ ಮನದಾಳದ ಮಾತುಗಳನ್ನಾಡಿದ್ದಾರೆ.

ನವದೆಹಲಿ (ನ.26): "ನಿಮಗೆಲ್ಲಾ ನನ್ನ ಸಮಸ್ಯೆಗಳ ಬಗ್ಗೆ ತಿಳಿದಿದೆ. ಅದೇನೆ ಇರಲಿ ನನ್ನೆಲ್ಲಾ ಸಮಸ್ಯೆಗಳಿಗೆ ಕಾವ್ಯ ಕಾರಣಳಲ್ಲ. ನನ್ನ ಜೊತೆ ಸಂಬಂಧ ಕಲ್ಪಿಸಿ ಬಲಿಪಶುವಾದ ಹುಡುಗಿ ಜೊತೆ ಮದುವೆಯಾಗಿದ್ದೇನೆ" ಎಂದು ಮಲಯಾಳಂ ನಟ ದಿಲೀಪ್ ಮನದಾಳದ ಮಾತುಗಳನ್ನಾಡಿದ್ದಾರೆ.

ಮಲಯಾಳಂ ಖ್ಯಾತ ನಟ ದಿಲೀಪ್ ಹಾಗೂ ನಟಿ ಕಾವ್ಯಾ ಮಾಧವನ್ ಇಂದು ಸಪ್ತಪದಿ ತುಳಿದಿದ್ದಾರೆ. ಕಳೆದ ಒಂದು ದಶಕಗಳಿಂದ  ಅವರಿಬ್ಬರ ಬಗ್ಗೆ ಗಾಳಿಸುದ್ಧಿ ಹರಿದಾಡುತ್ತಿತ್ತು. ಇದೀಗ ದಿಲೀಪ್ ಕಾವ್ಯಾರನ್ನು ಮದುವೆಯಾಗುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ದಿಲೀಪ್ ಅವರಿಗೆ ನಟಿ ಮಂಜು ವಾರಿಯರ್ ಜೊತೆ ಈಗಾಗಲೇ ಮದುವೆಯಾಗಿತ್ತು. ಅವರಿಗೆ ವಿಚ್ಚೇದನ ನೀಡಿ ಕಾವ್ಯಾರನ್ನು ವರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಂಜಯ್‌ನನ್ನು ಛೂ ಬಿಟ್ಟ ಕುತಂತ್ರಿ ರಮೇಶ್.. ನಿತ್ಯಾ ಕಣ್ಮುಂದೆನೇ ತೇಜಸ್‌ ಮಾಯವಾದ್ರೂ ಆಶ್ಚರ್ಯವಿಲ್ಲ!
Lakshmi Nivasa Serial: ದುಡ್ಡೇ ದೊಡ್ಡಪ್ಪ, ತಂಗಿ ಜೀವನ ಬಲಿ ಕೊಟ್ಟ; ಇಂಥ ಅಣ್ಣ-ತಮ್ಮ ಸಾಯೋದು ಬೆಸ್ಟ್!