ರಾಧಿಕಾ-ಯಶ್ ಪ್ರೀತಿ ಶುರುವಾಗಿದ್ದು ಹೇಗೆ..? ವಿಡಿಯೋ ಮೂಲಕ ಉತ್ತರ ಕೊಟ್ಟ ತಾರಾ ಜೋಡಿ

Published : Nov 25, 2016, 09:02 AM ISTUpdated : Apr 11, 2018, 01:01 PM IST
ರಾಧಿಕಾ-ಯಶ್ ಪ್ರೀತಿ ಶುರುವಾಗಿದ್ದು ಹೇಗೆ..? ವಿಡಿಯೋ ಮೂಲಕ ಉತ್ತರ ಕೊಟ್ಟ ತಾರಾ ಜೋಡಿ

ಸಾರಾಂಶ

ತಮ್ಮ ಪ್ರೀತಿಯ ಕುರಿತ ವಿಡಿಯೋವೊಂದನ್ನು ಅಭಿಮಾನಿಗಳಿಗಾಗಿಯೇ ಬಿಡುಗಡೆ ಮಾಡಿದ್ದಾರೆ. 

ಬೆಂಗಳೂರು(ನ.25): ಸದ್ಯ ಸ್ಯಾಂಡಲ್ವುಡ್ ನಲ್ಲಿ ಯಶ್-ರಾಧಿಕಾ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆಗೆ ಕೆಲವೇ ದಿನಗಳು ಉಳಿದ್ದು, ಇಡೀ ಚಿತ್ರರಂಗವೇ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯ ಅಂತಿಮ ಕ್ಷಣದ ತಯಾರಿಯಲ್ಲಿರುವ ಈ ತಾರಾ ಜೋಡಿ ತಮ್ಮ ಪ್ರೀತಿಯ ಕುರಿತು ಇರುವ ಕುತೂಹಲಕ್ಕೆ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ. 

ತಮ್ಮ ಮದುವೆಗೆ ಸಂಬಂಧಿಸಿದ ಮಾಹಿತಿಯು ಸಾಮಾನ್ಯ ಜನರಿಗೂ ತಲುಪ ಬೇಕು ಎನ್ನುವ ಉದ್ದೇಶದಿಂದ ಅಫೀಷಿಯಲ್ ಫೇಸ್'ಬುಕ್ ಪೇಜ್, ಯೂಟೂಬ್ ಚಾನಲ್ ಆರಂಭಿಸಿರುವ ಈ ಜೋಡಿ, ತಮ್ಮ ಪ್ರೀತಿಯ ಕುರಿತ ವಿಡಿಯೋವೊಂದನ್ನು ಅಭಿಮಾನಿಗಳಿಗಾಗಿಯೇ ಬಿಡುಗಡೆ ಮಾಡಿದ್ದಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bhagyalakshmi Serial: ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್​ನಲ್ಲಿ ಮುಖ ಮುಚ್ಚಿಕೊಂಡ ನಟಿ
Anupama Gowda Weight Loss: ಆ ದಿನ ಮನನೊಂದು 10kg ಸಣ್ಣಗಾದ ಅನುಪಮಾ ಗೌಡ; ಇದರ ಸೀಕ್ರೇಟ್ ಏನು?