‘ಈಗಲೇ ತಾಯಿಯಾಗಲು ಒತ್ತಾಯಿಸಬೇಡಿ, ಮದುವೆಯಾಗುವುದು ಇದೊಂದಕ್ಕೆ ಅಲ್ಲ’!

Published : Apr 14, 2019, 12:09 PM IST
‘ಈಗಲೇ ತಾಯಿಯಾಗಲು ಒತ್ತಾಯಿಸಬೇಡಿ, ಮದುವೆಯಾಗುವುದು ಇದೊಂದಕ್ಕೆ ಅಲ್ಲ’!

ಸಾರಾಂಶ

ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮದುವೆಯಾಗಿ ಕೆಲ ತಿಂಗಳುಗಳು ಕಳೆದಿವೆಯಷ್ಟೆ. ಅಷ್ಟರಲ್ಲೇ ಆಕೆಯ ಪ್ರೆಗ್ನೆನ್ಸಿ ಬಗ್ಗೆ ಸುದ್ದಿ ಹರಿದಾಡುತ್ತಿದ್ದು ಇಂತಹ ಮಾತುಗಳಿಗೆ ದೀಪಿಕಾ ಖಡಕ್ ಉತ್ತರ ಕೊಟ್ಟಿದ್ದಾರೆ

ಬಾಲಿವುಡ್ ನಲ್ಲಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಹೊಂದಿರುವ ನಟಿ ದೀಪಿಕಾ. ಕೆಲ ತಿಂಗಳುಗಳ ಹಿಂದೆ ರಣವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ಮೇಲೆ ಕೇಳಿ ಬಂದ ಮಾತುಗಳೆಲ್ಲಾ ಗಾಳಿ ಮಾತೆ!

ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ದೀಪಿಕಾಳನ್ನು ನಿರೂಪಕಿಯೊಬ್ಬಳು, ನಿಮ್ಮ ತಾಯ್ತನದ ನಿರ್ಧಾರದ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಅದಕ್ಕೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದಾಗ ದೀಪಿಕಾ ಏನು ಹೇಳಿದರು ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುವ ಸೆಲಬ್ರಿಟಿಗಳಿವರು

ಯಾವಾಗ ಆಗಬೇಕೋ ಆಗ ಆಗುತ್ತದೆ. ಎಲ್ಲದಕ್ಕೂ ಸಮಯವಿದೆ. ನನ್ನ ಪ್ರಕಾರ ಒಬ್ಬ ಮಹಿಳೆಯನ್ನು ಅಥವಾ ಕಪಲ್ ಗಳನ್ನು ಮಕ್ಕಳು ಮಾಡಿಕೊಳ್ಳುವುದಕ್ಕೆ ಯಾವತ್ತೂ ಒತ್ತಾಯ ಮಾಡಬಾರದು’ ಎಂದು ದೀಪಿಕಾ ಹೇಳಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!