ಅನುಷ್ಕಾ – ವಿರಾಟ್’ಗೆ , ರಣ್ವೀರ್ – ದೀಪಿಕಾ ನೀಡಿದ ಸರ್’ಪ್ರೈಸ್ ಏನು..?

By Suvarna Web DeskFirst Published Dec 15, 2017, 7:35 PM IST
Highlights

ಅನೇಕ ಸೆಲೆಬ್ರಿಟಿಗಳು, ಬಾಲಿವುಡ್ ಮಂದಿ ಈ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.ಆದರೆ ದೀಪಿಕಾ ಹಾಗೂ ರಣ್ವೀರ್  ಜೋಡಿ ಹೊಸ ಪ್ಲಾನ್ ಮಾಡಿ, ವಿನೂತನ ರೀತಿಯಲ್ಲಿ ವಿಭಿನ್ನವಾಗಿ ವಿಶ್ ಮಾಡಿದೆ. 

ನವದೆಹಲಿ (ಡಿ.15): ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮ ಜೋಡಿಯ ವಿವಾಹ ಇಟಲಿಯಲ್ಲಿ ಜರುಗಿದ್ದು, 2017ರಲ್ಲಿ ಅತ್ಯಂತ ಚರ್ಚೆಗೆ ಈಡಾದ ವಿಚಾರವೂ ಕೂಡಾ ಇದಾಗಿದೆ.  ಇಟಲಿಯಲ್ಲಿ ವಿವಾಹದ ವೇಳೆ ತಮ್ಮ ಕುಟುಂಬ ವರ್ಗದ ಅತ್ಯಂತ ಆಪ್ತ ವರ್ಗಕ್ಕೆ ಮಾತ್ರ ಆಹ್ವಾನವನ್ನು ನೀಡಿದ್ದರು.

ಅದರಂತೆ ಅನೇಕ ಸೆಲೆಬ್ರಿಟಿಗಳು, ಬಾಲಿವುಡ್ ಮಂದಿ ಈ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.ಆದರೆ ದೀಪಿಕಾ ಹಾಗೂ ರಣ್ವೀರ್  ಜೋಡಿ ಹೊಸ ಪ್ಲಾನ್ ಮಾಡಿ, ವಿನೂತನ ರೀತಿಯಲ್ಲಿ ವಿಭಿನ್ನವಾಗಿ ವಿಶ್ ಮಾಡಿದೆ.  ಗುಲಾಬಿ ಹೂಗಳು ಇರುವ ಬೊಕೆಯೊಂದನ್ನು ಶುಭಾಶಯದ ಸಂದೇಶದೊಂದಿಗೆ ಕಳುಹಿಸಿದೆ.

Latest Videos

ಎಂದಿಗೂ ವಿಭಿನ್ನವಾಗಿ ಆಲೋಚಿಸುವ ದೀಪಿಕಾ ಈ ವಿಚಾರದಲ್ಲಿಯೂ ಕೂಡ ಭಿನ್ನತೆಯನ್ನು ಕಾಯ್ದುಕೊಂಡಿದ್ದಾರೆ.

click me!