ಪೂಜಾಗಾಂಧಿಗೆ ವಾರೆಂಟ್ ಜಾರಿ

Published : Jan 12, 2017, 12:18 PM ISTUpdated : Apr 11, 2018, 12:40 PM IST
ಪೂಜಾಗಾಂಧಿಗೆ ವಾರೆಂಟ್ ಜಾರಿ

ಸಾರಾಂಶ

ಮುತ್ತುಲಕ್ಷ್ಮೀ ಎಂಬ ಸಿನಿಮಾ ಮಾಡುವುದಾಗಿ ನಟಿ ಪೂಜಾ ಗಾಂಧಿ, ವಿಜಯಕುಮಾರ್ ಎಂಬುವರಿಂದ 4 ಕೋಟಿ ರೂಪಾಯಿ ಹಣ ಪಡೆದಿದ್ದು, ಸದ್ಯ, ಸಿನಿಮಾ ಮಾಡುವುದಿಲ್ಲ ಎಂದು ಹಿಂದೆ ಸರಿದಿದ್ದಾರೆ. ಅಲ್ಲದೆ, ಮುಂಗಡ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಲು ಚೆಕ್ ನೀಡಿದ್ದು. ಆ ಚೆಕ್ ಬೌನ್ಸ್ ಆಗಿರುವುದರಿಂದ ವಿಜಯಕುಮಾರ್ ನ್ಯಾಯಲಯದ ಮೊರೆ ಹೋಗಿದ್ದಾರೆ.

ಬೆಂಗಳೂರು(ಜ.12): ಮಳೆ ಹುಡುಗಿ ಪೂಜಾಗಾಂಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಪೂಜಾ ಹಾಗೂ ಅವರ ತಂದೆ ಪವನ್ ಗಾಂಧಿ ವಿರುದ್ಧ ನಗರದ 16ನೇ ಎಸಿಎಂಎಂ ಕೋರ್ಟ್`​ನಿಂದ  ವಾರೆಂಟ್ ಜಾರಿಯಾಗಿದೆ.

ಮುತ್ತುಲಕ್ಷ್ಮೀ ಎಂಬ ಸಿನಿಮಾ ಮಾಡುವುದಾಗಿ ನಟಿ ಪೂಜಾ ಗಾಂಧಿ, ವಿಜಯಕುಮಾರ್ ಎಂಬುವರಿಂದ 4 ಕೋಟಿ ರೂಪಾಯಿ ಹಣ ಪಡೆದಿದ್ದು, ಸದ್ಯ, ಸಿನಿಮಾ ಮಾಡುವುದಿಲ್ಲ ಎಂದು ಹಿಂದೆ ಸರಿದಿದ್ದಾರೆ. ಅಲ್ಲದೆ, ಮುಂಗಡ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಲು ಚೆಕ್ ನೀಡಿದ್ದು. ಆ ಚೆಕ್ ಬೌನ್ಸ್ ಆಗಿರುವುದರಿಂದ ವಿಜಯಕುಮಾರ್ ನ್ಯಾಯಲಯದ ಮೊರೆ ಹೋಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು
ಅಲ್ಲು ಅರ್ಜುನ್‌ ಸಿನಿಮಾವನ್ನು ಕಸದ ಬುಟ್ಟಿಗೆ ಹಾಕ್ರೀ...; ಮಗನ ಸಿನಿಮಾ ಬಗ್ಗೆ ಅಲ್ಲು ಅರವಿಂದ್‌ ಇಂಥ ಮಾತು.. ಛೇ