ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಸಿನಿಮಾ ಮಾರ್ಚ್ 1 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್ ಮೂಲಕ ಭಾರೀ ನಿರೀಕ್ಷೆ ಮೂಡಿಸಿದೆ. ಯಜಮಾನ ಚಿತ್ರದ ಬಗ್ಗೆ ದರ್ಶನ್ ಮೊದಲ ಬಾರಿಗೆ exclusive ಆಗಿ ಸುವರ್ಣ ನ್ಯೂಸ್ ಗೆ ಇಂಟರ್ ವ್ಯೂ ನೀಡಿದ್ದಾರೆ. ಚಿತ್ರರಂಗದ ನಿಜವಾದ ಯಜಮಾನ ಯಾರು? ಚಿತ್ರರಂಗದಲ್ಲಿ ಕಾಂಪಿಟೇಶನ್ ಇದೆಯಾ? ಇವೆಲ್ಲದರ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ.