2018 ಒಂದು ರೀತಿ ವಿವಾಹ ಪರ್ವ ಎಂದೇ ಹೇಳಬಹುದು. ಬಹಳಷ್ಟು ಸೆಲಬ್ರಿಟಿಗಳು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಯಾವ್ಯಾವ ಜೋಡಿಗಳು ಮದುವೆ ಮಾಡಿಕೊಂಡಿದ್ದಾರೆ? ಇಲ್ಲಿವೆ ಅವರ ಮುದ್ದಾದ ಫೋಟೋಗಳು.