9ನೇ ಕ್ಲಾಸಲ್ಲಿ 2 ಸಲ ಡುಮ್ಕಿ ಹೊಡೆದ ನಟ; ಕಾರಣ ಇಂಟ್ರೆಸ್ಟಿಂಗ್!

Published : Jul 18, 2019, 04:18 PM IST
9ನೇ ಕ್ಲಾಸಲ್ಲಿ 2 ಸಲ ಡುಮ್ಕಿ ಹೊಡೆದ ನಟ; ಕಾರಣ ಇಂಟ್ರೆಸ್ಟಿಂಗ್!

ಸಾರಾಂಶ

ಬಾಲಿವುಡ್‌ನಲ್ಲಿ ಕಾಲ್‌ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿ ಇರುವ ನಟ ರಿಯಲ್ ಲೈಫ್‌ನಲ್ಲಿ ಸ್ಟಾರ್ ಆಗಲು 9ನೇ ಕ್ಲಾಸ್‌ನಲ್ಲಿ ಡುಮ್ಕಿ ಹೊಡೆದದ್ದೇ ಕಾರಣ ಅಂತೆ!

 

ಹೇ! ಹ್ಯಾಂಡ್ಸಮ್, ಹೇ ವಿಲನ್! ಎಂದು ಕರೆಸಿಕೊಂಡು ಬಾಲಿವುಡ್‌ ಬಿಗ್‌ ಮೇನಿಯಾದಲ್ಲಿ ಇನ್ನು ಮೂರು ವರ್ಷ ಕಾಲ್‌ ಶೀಟ್ ಫ್ರಿ ಇಲ್ಲದಷ್ಟು ಬ್ಯುಸಿ ಇರುವ ನಟ ಸಿದ್ಧಾರ್ಥ ಮಲೋತ್ರ. ತಮ್ಮ ರಿಯಲ್ ಲೈಫ್‌ ನ ಮರೆಯಲಾರದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಸಿನಿಮಾ ತಾರೆಯರು ಭಾಗಿಯಾಗುವ 'ಕಪಿಲ್ ಶರ್ಮ ಶೋ' ನಲ್ಲಿ ‘ಜಬ್ರರಿಯಾ’ ಜೋಡಿ ಪ್ರಮೋಷನ್‌ಗೆಂದು ಆಗಮಿಸಿದ್ದರು. ಕಪಿಲ್ ಕೆಳಿದ ಪ್ರಶ್ನೆವೊಂದಕ್ಕೆ ಸಿದ್ದಾರ್ಥ್ ತಾನು 9 ಕ್ಲಾಸ್ ಫೇಲ್ ಆಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.

'ಹೌದು ನಾನು 9 ಕ್ಲಾಸ್‌ನಲ್ಲಿದ್ದಾಗ ಹುಡುಗಿಯರಿಂದಾಗಿ ಓದುವುದನ್ನು ಬಿಟ್ಟು ನನ್ನ ಗಮನ ಬೇರೆಡೆಗೆ ಎಳೆಯಿತು. ಈ ಫೆಲ್ಯೂರ್ ನಿಂದ ನಾನು ಇಂದು ನನ್ನ ಗುರಿ ಸಾಧಿಸಲು ಸಹಾಯವಾಯಿತು. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. 10ನೇ ಕ್ಲಾಸ್ ಹಾಗೂ 11 ಕ್ಲಾಸ್‌ ನಲ್ಲಿ ಉತ್ತಮ ಅಂಕ ಪಡೆದು ಕ್ಲಿಯರ್ ಮಾಡಿಕೊಂಡಿದ್ದೇನೆ 'ಎಂದು ಮೊದಲ ಬಾರಿಗೆ ಮಾಧ್ಯಮದ ಎದುರು ಹೇಳಿಕೊಂಡಿದ್ದಾರೆ.

ಇನ್ನು ಜಬ್ರರಿಯಾ ಜೋಡಿ ಚಿತ್ರದ ಟ್ರೇಲರ್‌ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?