3ನೇ ಸ್ಥಾನಕ್ಕೆ ತೃಪ್ತಿಪಟ್ಟ ಈ ಸ್ಪರ್ಧಿ ಮನೆಯಿಂದ ಹೊರಬಂದಿದ್ದೆ ವಿಚಿತ್ರ

Published : Jan 27, 2019, 10:52 PM ISTUpdated : Jan 27, 2019, 10:58 PM IST
3ನೇ ಸ್ಥಾನಕ್ಕೆ ತೃಪ್ತಿಪಟ್ಟ ಈ ಸ್ಪರ್ಧಿ ಮನೆಯಿಂದ ಹೊರಬಂದಿದ್ದೆ ವಿಚಿತ್ರ

ಸಾರಾಂಶ

ಬಿಗ್‌ ಬಾಸ್ ಮನೆಯಿಂದ ಅಚ್ಚರಿ ರೀತಿ ಒಬ್ಬ ಸ್ಪರ್ಧಿ ಹೊರಬಂದಿದ್ದಾರೆ. ಅಂತಿಮವಾಗಿ ಶಶಿ ಮತ್ತು ನವೀನ್  ಮನೆ ಒಳಗಿದ್ದು ಕವಿತಾ ಗೌಡ 3 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಮನೆಯಿಂದ ಎಲಿಮಿನೇಶನ್ ಮಾಡಲಿಲ್ಲ. ಗಾರ್ಡನ್ ಏರಿಯಾಕ್ಕೆ ಕರೆತಂದು ತಿರುಗುವ ಯಂತ್ರದಲ್ಲಿ ಕುಳ್ಳಿರಿಸಿದರು. ಯಂತ್ರ ತಿರುಗುತ್ತಿದ್ದಂತೆ ಒಳಗಿನಿಂದಲೆ ಕವಿತಾ ಗೌಡ ಔಟ್ ಆಗಿದ್ದರು.

ಸಂಗೀತ ನಿರ್ದೇಶಕ, ಗಾಯಕ  ನವೀನ್​ ಸಜ್ಜು, ರೈತ ಶಶಿಕುಮಾರ್​, ನಟಿ ಕವಿತಾ ಗೌಡ ನಡುವೆ ಪೈಪೋಟಿ ನಡೆದಿತ್ತು. ಕೊನೆ ಹಂತದಲ್ಲಿ ಆಧುನಿಕ ರೈತ ಶಶಿ ಮತ್ತು ನವೀನ್ ಉಳಿದುಕೊಂಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?