ಬಿಗ್'ಬಾಸ್ ವಿನ್ನರ್: ಸುವರ್ಣ ಆನ್'ಲೈನ್ ನ್ಯೂಸ್ ಸಮೀಕ್ಷೆಯಲ್ಲಿ ಗೆದ್ದವರು ಇವರು!

Published : Jan 27, 2017, 02:00 PM ISTUpdated : Apr 11, 2018, 01:01 PM IST
ಬಿಗ್'ಬಾಸ್ ವಿನ್ನರ್: ಸುವರ್ಣ ಆನ್'ಲೈನ್ ನ್ಯೂಸ್ ಸಮೀಕ್ಷೆಯಲ್ಲಿ ಗೆದ್ದವರು ಇವರು!

ಸಾರಾಂಶ

ಬಿಗ್'ಬಾಸ್ ಸೀಸನ್ 4 ರ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆಂದು ಸುವರ್ಣ ವೆಬ್'ಸೈಟ್' ನ್ಯೂಸ್'ನಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಕಾರ್ಯಕ್ರಮ ಬಿಗ್'ಬಾಸ್ ಸೀಸನ್ 4 ರ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆಂದು ಸುವರ್ಣ ವೆಬ್'ಸೈಟ್' ನ್ಯೂಸ್'ನಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಒಟ್ಟು 2600 ಮಂದಿ ಪ್ರತಿಕ್ರಿಯೆ ನೀಡಿದ್ದು ಇದರಲ್ಲಿ  ಪ್ರಥಮ್ ಗೆಲ್ಲಲ್ಲಿ ಎಂದು 1150 ಮಂದಿ ಹೇಳಿದರೆ, ರೇಖಾ ವಿಜೇತಳಾಗುತ್ತಾಳೆಂದು 650 ಮಂದಿಯ ಉತ್ತರವಾಗಿದೆ. 400 ಓದುಗರು ತಾವು ಕೀರ್ತಿಯ ಪರ ಇರುವೆವುವೆಂದರೆ ಇದು ತಮಗೆ ಸಂಬಂಧಪಟ್ಟಿರದ ವಿಷಯ ಎಂದು ಉಳಿದ 400 ಮಂದಿಯ ಪ್ರತಿಕ್ರಿಯೆಯಾಗಿದೆ. ಇನ್ನೊಂದು ವಿಷಯವೆಂದರೆ ಇಲ್ಲಿ ಎಲ್ಲಿಯೂ ಮಾಳವೀಕ ಗೆಲ್ಲುತ್ತಾಳೆಂದು ನೇರವಾಗಿ ಉತ್ತರಿಸದಿದ್ದರೂ ಫಲಿತಾಂಶ ಆಕೆಯ ಪರವಾಗಿ ವಾಲುವ ಸಾಧ್ಯತೆಯಿದೆ ಎಂಬುದು ಮತ್ತು ಕೆಲವರ ಅಭಿಪ್ರಾಯ. ಇದು ಕೇವಲ ಸಮೀಕ್ಷಾ ವರದಿಯಷ್ಟೆ ಹೊರತು ಬೇರೆ ಇನ್ನೇನಿಲ್ಲ. ಸ್ಪರ್ಧೆಯ ಫೈನಲ್ ವಿಜೇತರನ್ನು ಇನ್ನೆರಡು ದಿನದಲ್ಲಿ ಘೋಷಿಸಲಿದ್ದು ಭಾನುವಾರ ರಾತ್ರಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹಿಂದೂ ಹೆಸರಿನ ಮೂಲಕವೇ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಮುಸ್ಲಿಂ ನಟರು
ಚೈತ್ರಾ ಕುಂದಾಪುರ 2ನೇ ಬಾರಿ ಬಿಗ್ ಬಾಸ್ ಮನೆಗೆ ಬಂದ್ರೂ ಚೀಪ್ ಮೆಂಟಾಲಿಟಿ ಆಟ ಬಿಡ್ಲಿಲ್ಲ!