
ಬೆಂಗಳೂರು(ನ.08): ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೇ ಎಂದು ಆಟ ಶುರು ಮಾಡಿದ್ದ ಸಂಜನಾಗೆ ಕಿರಿಕ್ ಕೀರ್ತಿ ಮತ್ತು ನಿರಂಜನ್ ಸಖತ್ ಕಾಗೆ ಹಾರ್ಸಿದ್ದಾರೆ. ಗುಬ್ಬಚ್ಚಿಯೊಂದು ಕನ್ನಡಿಗೆ ಗುದ್ದಿಕೊಂಡು ಸತ್ತು ಹೋಗಿದೆ ಎಂದು ಕಥೆ ಕಟ್ಟುತ್ತಿದ್ದಾರೆ.
ಸಂಜನಾ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವ ಕೀರ್ತಿ-ನಿರಂಜನ್ ಗುಬ್ಬಚ್ಚಿ ಕಥೆಯೊಂದನ್ನು ಹೇಳಿ ಆಕೆಯನ್ನು ಹೆದರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮನೆಯ ಕನ್ನಡಿಯೊಂದಕ್ಕೆ ಗುಬ್ಬಚ್ಚಿಯೊಂದು ಗುದ್ದಿಕೊಂಡು ಸತ್ತು ಬಿದ್ದಿದೆ ಎಂದು ಹೇಳುತ್ತಿದ್ದಾರೆ. ಇದು ಸತ್ಯವೋ ಸುಳ್ಳೋ ಇಂದಿನ ಬಿಗ್ ಬಾಸ್ ಶೋ ನೋಡಿದ್ರೆ ಗೊತ್ತಾಗುತ್ತೇ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.