ಬಾಹುಬಲಿ ನಟನಿಗೆ ಕಿಡ್ನಿ ಸಮಸ್ಯೆ; ಚಿಕಿತ್ಸೆಗೆ ವಿದೇಶಕ್ಕೆ

By Web Desk  |  First Published Jul 22, 2019, 1:23 PM IST

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಬಾಹುಬಲಿ ನಟ | ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ | 


ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಕೆಲ ಸಮಯದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮುಂಬೆಯ ಹಾಗೂ ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದ ಕಾರಣ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಾಗೆ ತೆರಳಿದ್ದಾರೆ. 

ಕಿಡ್ನಿ ಕಸಿ ಮಾಡಬೇಕಾ ಅಥವಾ ಬೇರೆ ಯಾವುದಾದರೂ ಟ್ರೀಟ್ ಮೆಂಟ್ ನಿಂದ ಗುಣಪಡಿಸಬಹುದಾ ಎಂದು ಅಲ್ಲಿನ ವೈದ್ಯರು ನಿರ್ಧರಿಸಲಿದ್ದಾರೆ. ರಾಣಾ ದಗ್ಗುಬಾಟಿ ತಾಯಿ ಕಿಡ್ನಿ ಕೊಡಲು ಮುಂದೆ ಬಂದಿದ್ದಾರೆ. 

Tap to resize

Latest Videos

ಇತ್ತೀಚಿಗೆ ರಾಣಾ ಹೌಸ್‌ಫುಲ್ 4, ವಿರಾಟಪರ್ವಂ, ಹಾತಿ ಮೇರೆ ಸಾತಿ, ಹಿರಣ್ಯಕಶ್ಯಪು ಸಿನಿಮಾಗಳಲ್ಲಿ ನಟಿಸಿದ್ದಾರೆ. 

click me!