ಬಾಲಿವುಡ್ ಸೂಪರ್ ಸ್ಟಾರ್‌ಗೆ ಇದೆಂಥಾ ಗತಿ ಬಂತಪ್ಪಾ!

Published : Jun 22, 2019, 11:28 AM IST
ಬಾಲಿವುಡ್ ಸೂಪರ್ ಸ್ಟಾರ್‌ಗೆ ಇದೆಂಥಾ ಗತಿ ಬಂತಪ್ಪಾ!

ಸಾರಾಂಶ

ಮುಪ್ಪಿನ ಚಿಂತೆಯಲ್ಲಿದ್ದಾರೆ ಬಾಲಿವುಡ್ ಸೂಪರ್‌ಸ್ಟಾರ್ | ಅರೇ, ಏನಾಯ್ತು ಇವರಿಗೆ? ಈ ಫೋಟೋದಲ್ಲಿರುವವರು ಯಾರು? 

ಬಿ- ಟೌನ್ ಬಿಗ್ ಬಿ ಅಮಿತಾಬಚ್ಚನ್ ವಯಸ್ಸು 76 ದಾಟಿದರೂ ಇನ್ನೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಳಿವಯಸ್ಸಿನಲ್ಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಾರೆ. ಹೊಸ ಹೊಸ ಸವಾಲಿನ ಪಾತ್ರ ಮಾಡುತ್ತಾ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಈಗ ಸೂಜಿತ್ ಸಿರ್ಕಾರ್ ಗುಲಾಬೋ ಸಿತಾಬೋ ಎನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

ಈ ಚಿತ್ರದಲ್ಲಿ ಅಮಿತಾಬ್ ಡಿಫರೆಂಟ್ ಪಾತ್ರ ಮಾಡುತ್ತಿದ್ದು  ಉದ್ದವಾದ ಗಡ್ಡ, ತಲೆಗೊಂದು ಸ್ಕಾರ್ಫ್, ಕನ್ನಡಕ ಹಾಕಿಕೊಂಡು ಮುಪ್ಪಿನ ಚಿಂತೆಯಲ್ಲಿರುವಂತೆ ಕಾಣಿಸುತ್ತಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 

ಈ ಸಿನಿಮಾದಲ್ಲಿ ಬಿಗ್ ಬಿ ಲ್ಯಾಂಡ್ ಲಾರ್ಡ್ ಪಾತ್ರ ಮಾಡುತ್ತಿದ್ದಾರೆ. ಪಾ, 102 ನಾಟ್ ಔಟ್ ನಂತರ ಇದೊಂದು ಡಿಫರೆಂಟ್ ಪಾತ್ರ ಮಾಡುತ್ತಿರುವ ಸಿನಿಮಾ. ಲಕ್ನೋದಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಆಯುಷ್ಮನ್ ಖುರಾನ್ ಸಹ ಇದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ದಿ ಪ್ಯಾರಡೈಸ್' ಟ್ರೋಲ್‌ಗಳನ್ನು ಎಂಜಾಯ್ ಮಾಡ್ತಿದ್ದೀನಿ': ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್
Karnataka News Live Updates Sep 26th: ಹಳತಾದಷ್ಟೂ ಮಹೌಷಧ, ಎಕ್ಸ್‌ಪೈರಿ ಡೇಟ್ ಇಲ್ಲದ ಅಮೃತ, ತುಪ್ಪದ ಬಗ್ಗೆ ರಾಘವೇಶ್ವರ ಸ್ವಾಮೀಜಿ ಅಚ್ಚರಿಯ ಮಾಹಿತಿ!