ಮಾನ ಮುಚ್ಚಿಕೊಳ್ಳಲು ಟಾಯ್ಲೆಟ್ ಪೇಪರನ್ನೇ ಮೈಗೆ ಸುತ್ತಿಕೊಂಡ ಹೆಬ್ಬುಲಿ ನಟಿ!

Published : Sep 05, 2018, 03:49 PM ISTUpdated : Sep 09, 2018, 09:54 PM IST
ಮಾನ ಮುಚ್ಚಿಕೊಳ್ಳಲು ಟಾಯ್ಲೆಟ್ ಪೇಪರನ್ನೇ ಮೈಗೆ ಸುತ್ತಿಕೊಂಡ ಹೆಬ್ಬುಲಿ ನಟಿ!

ಸಾರಾಂಶ

ಹೊಸ ಲುಕ್‌ನಲ್ಲಿ ಹೆಬ್ಬುಲಿ ನಟಿ | ಕೈ, ಮುಖದ ಮೇಲೆ ರಕ್ತದ ಕಲೆ | ಟಾಯ್ಲೆಟ್ ಪೇಪರನ್ನೇ ಮೈಗೆ ಸುತ್ತಿಕೊಂಡ ನಟಿ | ಅಷ್ಟಕ್ಕೂ ಏನಾಯ್ತು ಈ ನಟಿಗೆ? ಯಾಕೆ ಈ ಅವತಾರ? 

ಬೆಂಗಳೂರು (ಸೆ. 05): ನಟಿ ಅಮಲಾ ಪೌಲ್ ’ಅದಾಯಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ನಿರ್ದೇಶಕ ವೆಂಕಟ ಪ್ರಭು ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ. 

 

ಈ ಫೋಟೋ ಭಾರೀ ವೈರಲ್ ಆಗಿದೆ. ಅಮಲಾ ಪೌಲ್ ಮುಖ ಹಾಗೂ ಕೈಗಳ ಮೇಲೆ ರಕ್ತದ ಕಲೆಗಳಾಗಿದ್ದು ಟಾಯ್ಲೆಟ್ ಪೇಪರ್ ಗಳನ್ನು ಸುತ್ತಲಾಗಿದೆ. ತುಕ್ಕು ಹಿಡಿದ ಕಂಬವನ್ನು ಹಿಡಿದು ಸಹಾಯಕ್ಕಾಗಿ  ಅಳುತ್ತಿದ್ದಾರೆ. 
ಅದಾಯಿ ಚಿತ್ರವನ್ನು ರತ್ನ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರವಿನ್ನು ಪ್ರೊಡಕ್ಷನ್ ಹಂತದಲ್ಲಿದೆ.  

ನಿರ್ದೇಶಕ ರತ್ನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಅದಾಯಿ ಒಂದು ಕಾಮಿಡಿ ಚಿತ್ರ. ಅಮಲಾ ಇದುವರೆಗೂ ಇಂತಹ ಪಾತ್ರ ಮಾಡಿಲ್ಲ. ಇದರಲ್ಲಿ ಮನರಂಜನಾ ಅಂಶವಿದೆ. ಪ್ರಬುದ್ಧ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ನಿರ್ಮಿಸಿದ್ದೇವೆ ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!