ಪುಲ್ವಾಮಾ ಹುತಾತ್ಮರಿಗೆ ಬಾಲಿವುಡ್‌ ಮಂದಿಯಿಂದ ಗಾನ ನಮನ

Published : Jun 01, 2019, 12:48 PM IST
ಪುಲ್ವಾಮಾ ಹುತಾತ್ಮರಿಗೆ ಬಾಲಿವುಡ್‌ ಮಂದಿಯಿಂದ ಗಾನ ನಮನ

ಸಾರಾಂಶ

ಪುಲ್ವಾಮಾ ಹುತಾತ್ಮರಿಗೆ ಬಾಲಿವುಡ್ ಮಂದಿಯಿಂದ ನುಡಿ ನಮನ | ಐಶ್ವರ್ಯಾ ರೈ , ಅಮಿತಾಬ್, ರಣಬೀರ್ ಕಪೂರ್, ಅಮೀರ್‌ ಖಾನ್‌ರಿಂದ ’ತು ದೇಶ್ ಮೇರಾ’ ಹಾಡಿನಿಂದ ನುಡಿ ನಮನ 

ಬಾಲಿವುಡ್ ಸೆಲಬ್ರಿಟಿಗಳಾದ ಐಶ್ವರ್ಯಾ ರೈ, ಅಮಿತಾಬಚ್ಚನ್, ರಣಬೀರ್ ಕಪೂರ್ ಹಾಗೂ ಅಮೀರ್ ಖಾನ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಹಾಡಿನ ಮೂಲಕ ನಮನ ಸಲ್ಲಿಸಲು ಮುಂದಾಗಿದ್ದಾರೆ. 

ಪುಲ್ವಾಮಾ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರ ಹಾಡಿನ ಮೂಲಕ ನಮನ ಸಲ್ಲಿಸಲು ಹಾಡೊಂದನ್ನು ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ 14 ಮಂದಿ ಸ್ಟಾರ್ ಗಳಿದ್ದಾರೆ.  ಈ ವಿಡಿಯೋಗೆ ’ತೂ ದೇಶ್ ಮೇರಾ’ ಎಂದು ಹೆಸರಿಡಲಾಗಿದೆ. ಅಭಿಷೇಕ್ ಮಿಶ್ರಾರವರ ಹ್ಯಾಪಿ ಪ್ರೊಡಕ್ಷನ್ ಅಡಿಯಲ್ಲಿ ಈ ವಿಡಿಯೋವನ್ನು ತಯಾರಿಸಲಾಗಿದೆ. 

ಸಿಆರ್ ಪಿಎಫ್ ಟ್ವಿಟರ್ ಹ್ಯಾಂಡಲ್ ನಲ್ಲಿ ಇದನ್ನು ಶೇರ್ ಮಾಡಿದ್ದು, ಪುಲ್ವಾಮಾ ದಾಳಿಯಲ್ಲಿ ಮಡಿದ ಹುತಾತ್ಮರಿಗಾಗಿ ಅಮಿತಾಬಚ್ಚನ್, ಅಮೀರ್ ಖಾನ್, ರಣಬೀರ್ ಕಪೂರ್, ಐಶ್ವರ್ಯಾ ರೈ ನಮನ ಗೀತೆಯನ್ನು ಅರ್ಪಿಸಿದ್ದಾರೆ. ಹುತಾತ್ಮರಿಗೆ ಗೌರವ ನೀಡಿದ ನಿಮ್ಮಗೆಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‌ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲಬೇಕು; ಈಶ್ವರನಲ್ಲಿ ಹರಕೆ ಹೊತ್ತ ಒಳ್ಳೆ ಹುಡುಗ ಪ್ರಥಮ್
‌Thalapathy Vijay ಭವಿಷ್ಯ ನಿರ್ಧಾರವಾಗೋ ದಿನವೇ ತಿರುಪತಿ ಮೊರೆ ಹೋದ ನಟಿ ತ್ರಿಶಾ; ಈಗಲೇ ಇಷ್ಟು ಬೆಂಬಲವೇ?