
ಹೈದ್ರಾಬಾದ್(ನ.23): ಸೌತ್ ಸಿನಿಮಾ ಇಂಡಸ್ಟ್ರಿಯ ತಮ್ಮ ಗ್ಲ್ಯಾಮರ್'ನಿಂದಲೇ ಬೋಲ್ಡ್ ಮಾಡಿದ ತ್ರಿಷಾ ಹಾಗೂ ಹನ್ಸಿಕಾ ಮೊಟ್ವಾನಿಗೆ ಫೋನ್ ಸಮಸ್ಯೆಯೊಂದು ಎದುರಾಗಿದೆ.ಇವರಿಬ್ಬರ ಫೋನ್‌ಗಳನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಹ್ಯಾಕರ್ಸ್ ಡಾಟಾ, ಫೋನ್ ನಂಬರ್'ಗಳನ್ನು ಕೂಡಾ ಡಿಲೀಟ್ ಮಾಡಿದ್ದಾರೆ.
ಈ ಕುರಿತು ತ್ರಿಷಾ ಟ್ವಿಟ್ಟರ್‌ನಲ್ಲಿ ಪ್ರಸ್ತಾಪಿಸಿ, ತಮಗೆ ಮೆಸೇಜ್ ಮಾಡುವ ಸ್ನೇಹಿತರು ತಮ್ಮ ಹೆಸರಿನೊಂದಿಗೆ ಮೆಸೇಜ್ ಮಾಡಬೇಕೆಂದು ಮನವಿ ಮಾಡಿದ್ದಾರೆ. ತನ್ನ ಫೋನ್ ಹ್ಯಾಕ್ ಮಾಡಿದವರನ್ನು ಹೇಡಿಗಳು ಎಂದು ತ್ರಿಷಾ ಅಂತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.