ಉಪ್ಪು ಹುಳಿ ಖಾರ 360 ಡಿಗ್ರಿ ಹಾಡು!

Published : Nov 22, 2016, 04:38 AM ISTUpdated : Apr 11, 2018, 01:11 PM IST
ಉಪ್ಪು ಹುಳಿ ಖಾರ 360 ಡಿಗ್ರಿ ಹಾಡು!

ಸಾರಾಂಶ

ಸ್ಯಾಂಡಲ್‌ವುಡ್‌ನಲ್ಲಿ ಇದು ಹೊಚ್ಚ ಹೊಸ ಪರಿಕಲ್ಪನೆಯ ಹಾಡಾಗಿದ್ದು, ಚಿತ್ರದ ಪ್ರಚಾರಕ್ಕೆಂದೇ ಹಾಡನ್ನು ಚಿತ್ರೀಕರಿಸಲಾಗಿದೆ.

ಬೆಂಗಳೂರು(ನ.22): ಉಪ್ಪು ಹುಳಿ ಖಾರ ಚಿತ್ರದಲ್ಲಿ 360 ಡಿಗ್ರಿ ಌಂಗಲ್​ ನ ಹಾಡೊಂದನ್ನು ಚಿತ್ರೀಕರಿಸಲಾಗಿದೆ.. 

ಸ್ಯಾಂಡಲ್‌ವುಡ್‌ನಲ್ಲಿ ಇದು ಹೊಚ್ಚ ಹೊಸ ಪರಿಕಲ್ಪನೆಯ ಹಾಡಾಗಿದ್ದು, ಚಿತ್ರದ ಪ್ರಚಾರಕ್ಕೆಂದೇ ಹಾಡನ್ನು ಚಿತ್ರೀಕರಿಸಲಾಗಿದೆ.

ಈಗಾಗಲೇ ತೆಲುಗಿನ ಬಾಹುಬಲಿ-2 ಚಿತ್ರದ ಮೇಕಿಂಗ್ ಗನ್ನು  ನಿರ್ದೇಶಕ ರಾಜ್​ ಮೌಳಿ 360 ಡಿಗ್ರಿಯಲ್ಲಿಯೇ ಚಿತ್ರೀಕರಣ ಮಾಡಿದ್ದಾರೆ. 

ನಿರ್ದೇಶಕ ಇಮ್ರಾನ್ ಸರ್ಧಾರಿಯಾ ಕೂಡ ಅದೇ ರೀತಿ 360 ಡಿಗ್ರಿ ಌಂಗಲ್‌ನಲ್ಲಿ ಸಾಂಗ್ ಶೂಟ್ ಮಾಡಿದ್ದಾರೆ..


 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amala Akkineni: ನಾನೇನು ನಾಗಾರ್ಜುನ ಹಿಂದೆ ಬಿದ್ದಿರಲಿಲ್ಲ: ಹೀರೋಯಿನ್‌ಗಳ ಜೊತೆಗಿನ ಅಫೇರ್‌ ಬಗ್ಗೆ ಅಮಲಾ ಮಾತು
Niharika Konidela ಡಿವೋರ್ಸ್ ಬಗ್ಗೆ ಮೊದಲು ಹೇಳಿದ್ದು ಯಾರಿಗೆ? ಆ ಮಾತು ಕೇಳಿ ಅವರ ರಿಯಾಕ್ಷನ್ ಹೇಗಿತ್ತು?