ಪ್ರಿಯಕರನೊಂದಿಗೆ ನಟಿ ಸಿಂಧು ಲೋಕ್'ನಾಥ್ ಗೌಪ್ಯ ಮದುವೆ

Published : Aug 31, 2017, 03:41 PM ISTUpdated : Apr 11, 2018, 01:08 PM IST
ಪ್ರಿಯಕರನೊಂದಿಗೆ ನಟಿ ಸಿಂಧು ಲೋಕ್'ನಾಥ್ ಗೌಪ್ಯ ಮದುವೆ

ಸಾರಾಂಶ

ಮದುವೆಯಲ್ಲಿ ಇಬ್ಬರು ಕುಟುಂಬದ ಕೆಲವರಿಗೆ ಮಾತ್ರ ಆಹ್ವಾನಿಸಲಾಗಿತ್ತು.

ಲವ್ ಇನ್ ಮಂಡ್ಯ, ಲೈಫು ಇಷ್ಟೇನೆ, ಡ್ರಾಮಾ, ಯಾರೆ ಕೂಗಾಡಲಿ ಮುಂತಾದ ಸಿನಿಮಾ'ಗಳಲ್ಲಿ ನಟಿಸಿದ್ದ ಕನ್ನಡದ ನಟಿ ಸಿಂಧು ಲೋಕ್'ನಾಥ್ ತಾವು ಪ್ರೀತಿಸುತ್ತಿದ್ದ ಬಹು ಕಾಲದ ಗೆಳೆಯ ಶ್ರೇಯಸ್ ಅವರೊಂದಿಗೆ ವಿವಾಹವಾಗಿದ್ದಾರೆ.

ಶ್ರೇಯಸ್ ಅವರನ್ನು ಸಿಂಧು 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆಗಸ್ಟ್ 27 ಭಾನುವಾರ ಮಡಿಕೇರಿಯ ಕಾವೇರಿ ಹಾಲ್'ನಲ್ಲಿ  ಸಿಂಧು ಲೋಕ'ನಾಥ್ ವಿವಾಹವಾಗಿದ್ದಾರೆ. ಮದುವೆಯಲ್ಲಿ ಇಬ್ಬರು ಕುಟುಂಬದ ಕೆಲವರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಶ್ರೇಯುಸ್ ಪೂಮಾ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.  ಇತ್ತೀಚಿಗಷ್ಟೆ ಪಂಚಭಾಷಾ ನಟಿ ಪ್ರಿಯಾಮಣಿ ಕೂಡ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಂಬೈ ಉದ್ಯಮಿಯೊಂದಿಗೆ ವಿವಾಹವಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Balakrishna: ವಿಜಯಶಾಂತಿಯನ್ನು ಮದುವೆಯಾಗಲು ಬಯಸಿದ್ರಾ ಬಾಲಯ್ಯ? ಅಸಲಿ ಸತ್ಯ ಇಲ್ಲಿದೆ ನೋಡಿ!
Om Praksah Rao: ನಿಂತ್ ನಿಂತಲ್ಲೇ ಹೀರೋಯಿನ್ ಜೊತೆ ಕಾಡಲ್ಲಿ ನಡೆದ ಘಟನೆ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್!