Published : Aug 24, 2018, 03:31 PM ISTUpdated : Sep 09, 2018, 09:03 PM IST
ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ತಮ್ಮ ಉದ್ದ ಕೂದಲಿಗೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಹೊಸ ಹೇರ್ ಸ್ಟೈಲಲ್ಲಿ ಮುದ್ಮುದ್ದಾಗಿ ಕಾಣಿಸುತ್ತಾರೆ ರಶ್ಮಿಕಾ ಮಂದಣ್ಣ. ಜೊತೆಗೆ ಇತ್ತೀಚಿಗೆ ಫೋಟೋಶೂಟ್‌ಗಳನ್ನು ಮಾಡಿಕೊಂಡಿದ್ದಾರೆ. ಅವರ ಗ್ಲಾಮಸರ್ ಫೋಟೋಗಳು ಇಲ್ಲಿವೆ ನೋಡಿ.