ಪ್ಯಾರೀಸ್ ಪ್ರಣಯಕ್ಕೆ ಹೊರಟ ಅಮ್ಮು-ಜಗ್ಗಿ!

ಪ್ಯಾರೀಸ್ ಪ್ರಣಯಕ್ಕೆ ಹೊರಟ ಅಮ್ಮು-ಜಗ್ಗಿ!
ಗ್ರೀಸ್‌ನಲ್ಲಿ ಮುದ್ದಾಗಿ ಕಾಣಿಸುತ್ತಿರುವ ಜಗದೀಶ್ ಗೊಂಬೆ!
ಗ್ರೀಸ್’ನಲ್ಲಿ ಚೆಲುವಿನ ಚಿತ್ತಾರ ಬೆಡಗಿಯ ಸೂಪರ್ ಲುಕ್
ಐಫೆಲ್ ಟವರ್‌ಗೆ ಐಶು ಕಿಸ್!
ಐಫೆಲ್ ಟವರ್ ಏರಿದ ಅಮೂಲ್ಯ ಪ್ರೀತಿ
ರೋಮ್ಯಾಂಟಿಕ್ ರೆಡ್‌ನಲ್ಲಿ ಸನ್ ಸೆಟ್ ನೋಡಿದ ಜೋಡಿ
ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಿದ್ದು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅಮೂಲ್ಯ
ಕ್ರೇಜಿ ಸೆಲ್ಫಿಗೆ ಸಾಥ್ ಕೊಟ್ಟ ಜಗ್ಗಿ!
ಬ್ಲಾಕ್ ಅಂಡ್ ವೈಟ್‌ನಲ್ಲಿ ಗೋಲ್ಡನ್ ಕ್ವೀನ್
ಫೆರಾರಿ ಕಾರ್ ಮುಂದೆ ಬ್ಲಾಕ್ ಡ್ರೆಸ್‌ನಲ್ಲಿ ಅಮೂಲ್ಯ ಸಖತ್ ಲುಕ್
ಫೆರಾರಿ ಕಾರ್‌ನಲ್ಲಿ ಗಂಡನೊಂದಿಗೆ ಜುಂ ಎಂದು ಹೋದ ಅಮೂಲ್ಯ
ಗೋಲ್ಡನ್ ಕ್ವೀನ್‌ಗೆ ಬೋಲ್ಡಾದ ಜಗದೀಶ್
ಬೀಚ್‌ನಲ್ಲಿ ಅಲೆಗಳನ್ನು ಆಸ್ವಾದಿಸುತ್ತಿರುವ ನವ ದಂಪತಿ
First Published 5, Aug 2018, 2:20 PM IST