ಯಾಣದಲ್ಲಿ ಕೋಟ್ಯಧಿಪತಿ...ಮಂದಾರ ಹೂವಿನ ಘಮದ ಮೆಲಕು

Published : Sep 23, 2018, 05:07 PM ISTUpdated : Sep 23, 2018, 05:09 PM IST
ಯಾಣದಲ್ಲಿ ಕೋಟ್ಯಧಿಪತಿ...ಮಂದಾರ ಹೂವಿನ ಘಮದ ಮೆಲಕು

ಸಾರಾಂಶ

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ಮೂಡಿ ಬಂದ ಅದ್ಭುತ ಚಿತ್ರ ’ನಮ್ಮೂರ ಮಂದಾರ ಹೂವೆ’ | ಶಿವಣ್ಣ- ರಮೇಶ್ ಅರವಿಂದ್ ಅದ್ಭುತ ಕಾಂಬಿನೇಶನ್ | 20 ವರ್ಷಗಳ ನಂತರ ಯಾಣಕ್ಕೆ ಬರುತ್ತಿದ್ದಾರೆ ರಮೇಶ್ ಅರವಿಂದ್ 

ಬೆಂಗಳೂರು (ಸೆ. 23): ಶಿವಣ್ಣ- ರಮೇಶ್ ಅರವಿಂದ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಮ್ಮೂರ ಮಂದಾರ ಹೂವೆ ಚಿತ್ರವನ್ನು ಯಾರು ಮರೆಯಲು ಸಾಧ್ಯವಿದೆ ಹೇಳಿ. ಅದರಲ್ಲೂ ಯಾಣವನ್ನಂತೂ ಮರೆಯಲು ಸಾಧ್ಯವೇ ಇಲ್ಲ. ತುಂಬಾ ಅದ್ಭುತವಾಗಿ ಯಾಣವನ್ನು ತೋರಿಸಿದ್ದಾರೆ. 

20 ವರ್ಷಗಳ ನಂತರ ರಮೇಶ್ ಅರವಿಂದ್ ಯಾಣಕ್ಕೆ ಬರುತ್ತಿದ್ದಾರೆ. ನಮ್ಮೂರ ಮಂದಾರ ಹೂವೆ ಚಿತ್ರದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮತ್ತೊಮ್ಮೆ ಓ ಹೋಯ್ ಎಂದು ಯಾಣದಲ್ಲಿ ನಿಂತು ಕೂಗಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!