ಯಶ್‌ರಂತೆ ಹುಟ್ದಬ್ಬ ಬೇಡವೆಂದ ಚಾಲೆಂಜಿಂಗ್ ಸ್ಟಾರ್!

Published : Jan 17, 2019, 02:18 PM ISTUpdated : Jan 17, 2019, 02:24 PM IST
ಯಶ್‌ರಂತೆ ಹುಟ್ದಬ್ಬ ಬೇಡವೆಂದ ಚಾಲೆಂಜಿಂಗ್ ಸ್ಟಾರ್!

ಸಾರಾಂಶ

ರೆಬೆಲ್ ಸ್ಟಾರ್‌ನನ್ನು ಕಳೆದುಕೊಂಡ ಸ್ಯಾಂಡಲ್‌ವುಡ್ ಅನಾಥವಾಗಿದೆ. ಸ್ಟಾರ್ಸ್‌ಗೆ ಈ ನೋವು ಮರೆಯಲಿನ್ನೂ ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿಯೇ ಎಲ್ಲರೂ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ....!

 

ರೆಬೆಲ್ ಸ್ಟಾರ್ ಇಲ್ಲದೇ ಸ್ಯಾಂಡಲ್‌ವುಡ್ ಮಂಕಾಗಿದೆ. ಯಾವ ಸ್ಟಾರ್ ನಟ-ನಟಿಯರಿಗೂ ಸಂಭ್ರಮವೇ ಇಲ್ಲ. ಅದರಲ್ಲೂ ಅಂಬರೀಷ್‌ಗೆ ಮಗನಂತಿದ್ದ ದರ್ಶನ್ ಪ್ರೀತಿಯ ಅಪ್ಪಾಜಿಯನ್ನು ಕಳೆದುಕೊಂಡ ದುಃಖದಲ್ಲಿಯೇ ಇನ್ನೂ ಇದ್ದಾರೆ. ಅಭಿಮಾನಿಗಳಿಗೊಂದು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಏನದು?

 

ಆ ಪತ್ರದ ಮಧ್ಯದಲ್ಲಿ ದರ್ಶನ್ ಮುಖವಿದ್ದು, ಅಕ್ಕಪಕ್ಕದಲ್ಲಿ ತಂದೆ ತೂಗೂದೀಪ್ ಹಾಗೂ ಅಂಬರೀಷ್ ಫೋಟೋಗಳನ್ನು ಲಗತ್ತಿಸಲಾಗಿದೆ.

ಜನವರಿ 8 ರಂದು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಹುಟ್ಟು ಹಬ್ಬವಿತ್ತು. ಅಂಬಿಯಣ್ಣನಿಲ್ಲದ ಕಾರಣ ಬರ್ತ್‌ ಡೇ ಸೆಲೆಬ್ರೇಷನ್‌ನಿಂದ ದೂರವೇ ಉಳಿದಿದ್ದರು ರಾಕಿಂಗ್ ಸ್ಟಾರ್. ಅಭಿಮಾನಿಗಳಿಗೆ ನಾನು ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿಲ್ಲ ಎಂಬುದನ್ನು ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟವಾಗಿ ತಿಳಿ ಹೇಳಿದ್ದರು. ಆದರೂ, ಅಭಿಮಾನಿಯೊಬ್ಬ ತನ್ನ ಫೇವರೇಟ್ ನಟನಿಗೆ ಹುಟ್ಟು ಹಬ್ಬದ ವಿಶ್ ಮಾಡ್ಲಿಕ್ಕೆ ಆಗ್ಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತ.

ಅಂಬಿ ಅಭಿಮಾನಿಗಳಿಗೆ ದರ್ಶನ್ ಕೊಟ್ರು ಶಾಕ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್