ಪಾರ್ಟಿಯಲ್ಲಿ ಗಣ್ಯರನ್ನು ಮರೆತು ಲಿಪ್ ಲಾಕ್ ಮಾಡಿದ ಐಶ್!

Published : Nov 01, 2016, 05:52 AM ISTUpdated : Apr 11, 2018, 12:53 PM IST
ಪಾರ್ಟಿಯಲ್ಲಿ ಗಣ್ಯರನ್ನು ಮರೆತು ಲಿಪ್ ಲಾಕ್ ಮಾಡಿದ ಐಶ್!

ಸಾರಾಂಶ

ಶಾರುಖ್ , ಪತ್ನಿ ಗೌರಿ ಸೇರಿದಂತೆ ಅನೇಕ ಜನ ಸೆಲೆಬ್ರಿಟಿಗಳು ಈ ಅದ್ಧೂರಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬಿಗ್ ಬಿ, ಐಶ್ ಮತ್ತು ಅಭಿ ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚಿದ್ದಲ್ಲದೆ, ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಐಶ್ ಮತ್ತು ಅಭಿ ಹತ್ತಿರ ಬಂದಿದ್ದು, ಗಣ್ಯರಿರುವುದನ್ನು ಮರೆತು ಲಿಪ್ ಲಾಕ್ ಮಾಡಿಕೊಂಡರು.

ಮುಂಬೈ(ನ.01): ದೀಪಾವಳಿ ಸಂದರ್ಭದಲ್ಲಿ ಬಿಗ್ ಬಿ ಮನೆಯಲ್ಲಿ ದೊಡ್ಡದೊಂದು ಪಾರ್ಟಿ ಏರ್ಪಡಿಸಲಾಗಿತ್ತು. ಈ ಪಾರ್ಟಿಗೆ ಬಾಲಿವುಡ್ ತಾರಾಗಣವೇ ಅಮಿತಾಬ್ ಮನೆಗೆ ಆಗಮಿಸಿದ್ದರು.

ಶಾರುಖ್ , ಪತ್ನಿ ಗೌರಿ ಸೇರಿದಂತೆ ಅನೇಕ ಜನ ಸೆಲೆಬ್ರಿಟಿಗಳು ಈ ಅದ್ಧೂರಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬಿಗ್ ಬಿ, ಐಶ್ ಮತ್ತು ಅಭಿ ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚಿದ್ದಲ್ಲದೆ, ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಐಶ್ ಮತ್ತು ಅಭಿ ಹತ್ತಿರ ಬಂದಿದ್ದು, ಗಣ್ಯರಿರುವುದನ್ನು ಮರೆತು ಲಿಪ್ ಲಾಕ್ ಮಾಡಿಕೊಂಡರು.

ಈ ಲವ್ವಿ ಡವ್ವಿ ಕ್ಯಾಮರಾದಲ್ಲಿ ಸೆರೆಯಾಗಿ ಸದ್ದು ಮಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯ ಬೆನ್ನಲ್ಲೇ ಕ್ವಿಕ್‌ ಆಗಿ ಬದಲಾದ ವಿಕಿಪೀಡಿಯಾ ಪೇಜ್‌!
Amruthadhare Serial Update: ಮಲ್ಲಿ ನಿಶ್ಚಿತಾರ್ಥ ಸಂಭ್ರಮ ಬಲು ಜೋರು… ಕಳಚಿ ಬೀಳುತ್ತಾ ಸುನಿಲ್ ಮುಖವಾಡ!