ಅಮಿರ್ ಖಾನ್ ಅವರ ಮೆಚ್ಚಿನ ನಟ ಇವರು

Published : Oct 30, 2016, 06:50 PM ISTUpdated : Apr 11, 2018, 12:44 PM IST
ಅಮಿರ್ ಖಾನ್ ಅವರ ಮೆಚ್ಚಿನ ನಟ ಇವರು

ಸಾರಾಂಶ

ತಮ್ಮ ಟ್ವಿಟರ್ ಅಕೌಂಟ್ ನಲ್ಲಿ  ಆ ಖುಷಿನೂ ಹಂಚಿಕೊಂಡಿದ್ದಾರೆ.‘ಈಗಷ್ಟ ಸಿನಿಮಾ ನೋಡಿದೆ. ನಿಜಕ್ಕೂ ಚಿತ್ರ ಇಷ್ಟ ಆಗಿದೆ  ಎಂದು ಹೇಳಿಕೊಂಡಿದ್ದಾರೆ

ಆಮೀರ್ ಖಾನ್ ದಿಲ್ ಹೈ ಮುಸ್ಕಿಲ್ ಚಿತ್ರ ವೀಕ್ಷಿಸಿದ್ದಾರೆ. ಬಹುವಾಗಿ ಚಿತ್ರವನ್ನ ಮೆಚ್ಚುಕೊಂಡಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್ ನಲ್ಲಿ  ಆ ಖುಷಿನೂ ಹಂಚಿಕೊಂಡಿದ್ದಾರೆ.‘ಈಗಷ್ಟ ಸಿನಿಮಾ ನೋಡಿದೆ. ನಿಜಕ್ಕೂ ಚಿತ್ರ ಇಷ್ಟ ಆಗಿದೆ. ನಿರ್ದೇಶಕ ಕರಣ್ ಜೋಹರ್ ಕೆಲಸವನ್ನೂ ಕೊಂಡಾಗಿದ್ದಾರೆ ಆಮೀರ್ ಖಾನ್. ತಾರೆಯರಾದ ಐಶ್ವರ್ಯ ರೈ, ಅನುಷ್ಕಾ ಮತ್ತು ನಟ ರಬೀರ್ ಕಪೂರ್ ಬಗ್ಗೇನೂ ಆಮೀರ್ ತಮ್ಮದೇ ಶೈಲಿಯಲ್ಲಿ ಪ್ರಶಂಸೆಯ ಮಾತುಗಳನ್ನ  ಟ್ವಿಟರ್ ನಲ್ಲಿ ಬರೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್