ಅಭಿಮಾನಿಗಳಿಗೆ ಶಾಕ್ ಕೊಟ್ಟ ಅಮಲಾ ಬೋಲ್ಡ್ ಟೀಸರ್

By Web DeskFirst Published Jun 18, 2019, 11:29 PM IST
Highlights

ಬಹುಭಾಷಾ ತಾರೆ ಅಮಲಾ ಪೌಲ್ ಅಭಿನಯದ ಆಡೈ ಚಿತ್ರದ ಟೀಸರ್ ಸದ್ದು ಮಾಡುತ್ತಿದೆ. ಅಮಲಾ ಪೌಲ್ ಕಾಣಿಸಿಕೊಂಡಿರುವ ರೀತಿ ಸುದ್ದಿ ಹಬ್ಬಲು ಕಾರಣವಾಗಿದೆ.

ಪೊಲೀಸ್ ವಿಚಾರಣೆ ವೇಳೆ ಅಮಲಾ ಪೌಲ್  ಅವರನ್ನು ನಿರ್ದೇಶಕ ತೋರಿಸಿರುವ ರೀತಿ ಸದ್ದು ಮಾಡುತ್ತಿದೆ. ಅಮಲಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಆಡೈ ಚಿತ್ರದ ಟೀಸರ್ ಅನ್ನು ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಬಿಡುಗಡೆ ಮಾಡಿದ್ದಾರೆ. ರಿಲೀಸ್ ಆದ ಕೆಲವೇ ಸಮಯದಲ್ಲಿ 7 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. ಕಾಣೇಯಾದ ಮಗುವನ್ನು ಹುಡುಕುವ ತಾಯಿ ಯಾವೆಲ್ಲ ಕಷ್ಟ ಅನುಭವಿಸುತ್ತಾಳೆ ಎಂಬ ಕಥಾ ಹಂದರ ಒಳಗೊಂಡಿದೆ ಎಂದು ಹೇಳಲಾಗಿದೆ.

 

click me!