ಸಂಸದೆಯಾಗುವ ಜಯಂತಿ ಕನಸು ನನಸಾಗಲಿಲ್ಲ!

By Web DeskFirst Published Mar 11, 2019, 1:39 PM IST
Highlights

1.5 ಕೋಟಿ 18-19 ವರ್ಷದ ಮತದಾರರು| ಸಂಸದೆಯಾಗುವ ಜಯಂತಿ ಕನಸು ನನಸಾಗಲಿಲ್ಲ| 10.75 ಲಕ್ಷ ಇವಿಎಂ ಬಳಕೆ| 16ನೇ ಲೋಕಸಭೆಯಲ್ಲಿ ಒಟ್ಟು 66 ಮಹಿಳಾ ಸಂಸದರು

ಸಂಸದೆಯಾಗುವ ಜಯಂತಿ ಕನಸು ನನಸಾಗಲಿಲ್ಲ

‘ಅಭಿನಯ ಶಾರದೆ’ ಜಯಂತಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಲೋಕಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಕಾಂಗ್ರೆಸ್ಸಿನ ಆರ್.ಎಲ್. ಜಾಲಪ್ಪ ಎದುರು ಒಂದೂವರೆ ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ದಕ್ಷಿಣ ಭಾರತದಿಂದ ಪ್ರಧಾನಿಯಾದವರು ಇಬ್ಬರೇ

1.5 ಕೋಟಿ

ದೇಶದಲ್ಲಿ ಈ ಬಾರಿ ಮತ ಚಲಾವಣೆ ಮಾಡಲಿರುವವರ ಸಂಖ್ಯೆ ಪೈಕಿ 90 ಕೋಟಿ. ಆ ಪೈಕಿ 1.5 ಕೋಟಿ ಮತದಾರರು 18-19 ವರ್ಷದವರಾಗಿದ್ದಾರೆ.

ಈ ರಾಜ್ಯದಲ್ಲಿ ಈವರೆಗೆ ಖಾತೆ ತೆರೆದಿಲ್ಲ ಬಿಜೆಪಿ

10.75 ಲಕ್ಷ

1982ರಲ್ಲಿ ಕೇರಳದ ಪರೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಕೆಯಾಗಿತ್ತು. 2004ರ ಲೋಕಸಭೆ ಚುನಾವಣೆಯಲ್ಲಿ 10.75 ಲಕ್ಷ ಇವಿಎಂಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

ಎಲೆಕ್ಷನ್ ಸ್ವಾರಸ್ಯ: 6 ವಿವಿಧ ಕ್ಷೇತ್ರಗಳಲ್ಲಿ ಗೆದ್ದಿದ್ದ ವಾಜಪೇಯಿ!

66 ಮಹಿಳೆಯರು

ಅವಧಿ ಪೂರೈಸುತ್ತಿರುವ 16ನೇ ಲೋಕಸಭೆಯಲ್ಲಿ ಒಟ್ಟು 66 ಮಹಿಳಾ ಸಂಸದರು ಇದ್ದಾರೆ. ಈ ಪೈಕಿ ಬಿಜೆಪಿಯಿಂದಲೇ 31 ಸದಸ್ಯರು ಆಯ್ಕೆಯಾಗಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು 12 ಮಂದಿ ಪ್ರತಿನಿಧಿಸುತ್ತಿದ್ದಾರೆ.

62 ವರ್ಷಗಳಿಂದ ಎಲೆಕ್ಷನ್ ನಿಲ್ಲೋದೆ ಕಾಯಕ: ಪ್ರಜೆಗಳ ಪ್ರಭುವಾಗದ ಶ್ಯಾಂ ಬಾಬು!

click me!