ಕೇರಳದಲ್ಲಿ ರಾಹುಲ್ ಹವಾ! ‘ಎಡ’ವಿದ LDF, ಕ್ಲೀನ್ ಸ್ವೀಪ್‌ನತ್ತ ಕಾಂಗ್ರೆಸ್!

Published : May 23, 2019, 10:11 AM ISTUpdated : May 23, 2019, 10:14 AM IST
ಕೇರಳದಲ್ಲಿ ರಾಹುಲ್ ಹವಾ! ‘ಎಡ’ವಿದ LDF, ಕ್ಲೀನ್ ಸ್ವೀಪ್‌ನತ್ತ ಕಾಂಗ್ರೆಸ್!

ಸಾರಾಂಶ

ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವ ಮೂಲಕ ಎಡರಂಗಕ್ಕೆ (LDF) ದೊಡ್ಡ ಹೊಡೆತ ಬಿದ್ದಿದೆಯಾ? ಆರಂಭಿಕ ಟ್ರೆಂಡ್ ನಲ್ಲಂತೂ ಇದೇ ಲಕ್ಷಣಗಳು ಕಾಣಿಸುತ್ತಿವೆ.    

ಲೋಕಸಭಾ ಮತ ಎಣಿಕೆ ಭರದಿಂದ ಸಾಗಿದೆ. ದೇಶದ ಬಹತೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸಿದ್ದರೆ, ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ UDF  ಎಲ್ಲಾ 20 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವ ಮೂಲಕ ಎಡರಂಗಕ್ಕೆ (LDF) ದೊಡ್ಡ ಹೊಡೆತ ಬಿದ್ದಿದೆಯಾ? ಆರಂಭಿಕ ಟ್ರೆಂಡ್ ನಲ್ಲಂತೂ ಇದೇ ಲಕ್ಷಣಗಳು ಕಾಣಿಸುತ್ತಿವೆ.  

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates

ಮುನ್ನಡೆ ಟ್ರೆಂಡ್ಸ್: ಒಂದೇ ಗಂಟೆಯಲ್ಲಿ ಬಹುಮತ ಗೆರೆ ದಾಟಿದ NDA!

BJP ಕೇಂದ್ರ ಕಚೇರಿಗೆ ಇಂದು ಸಂಜೆ 20000 ಕಾರ್ಯಕರ್ತರು!

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!