ನಿತೀ-ಶಾ ಕೊರಳಿಗೆ ಗೆಲುವಿನ (ಬಿ)ಹಾರ; ಲಾಲೂ ಬಾಯಿಗೆ ಖಾರ

By Web DeskFirst Published May 23, 2019, 11:48 AM IST
Highlights

ನಿರೀಕ್ಷೆಯಂತೆ ಉತ್ತರ ಭಾರತೀಯ ರಾಜ್ಯಗಳು ಈ ಬಾರಿಯೂ ಬಿಜೆಪಿ ಕೈಹಿಡಿದಿವೆ. ಅವುಗಳಲ್ಲಿ ಬಿಹಾರವೂ ಒಂದು. ತಾನು ಗೆದ್ದಿರುವ ಎರಡು ಕ್ಷೇತ್ರಗಳನ್ನು ತ್ಯಾಗ ಮಾಡಿ ನಿತೀಶ್ ಕುಮಾರ್ ರ ಜೆಡಿಯು ಜೊತೆ ಮೈತ್ರಿಯನ್ನು ಮಾಡಿತ್ತು.  ಈಗ ಲಭ್ಯವಿರುವ ಟ್ರೆಂಡ್ ಪ್ರಕಾರ, ಬಿಜೆಪಿ ಹಾಗೂ ಜೆಡಿಯು ತಲಾ 16, ಅಂದರೆ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. 

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates

ಮುನ್ನಡೆ ಟ್ರೆಂಡ್ಸ್: ಒಂದೇ ಗಂಟೆಯಲ್ಲಿ ಬಹುಮತ ಗೆರೆ ದಾಟಿದ NDA!

BJP ಕೇಂದ್ರ ಕಚೇರಿಗೆ ಇಂದು ಸಂಜೆ 20000 ಕಾರ್ಯಕರ್ತರು!

click me!