ದಿನ ಭವಿಷ್ಯ: ಈ ರಾಶಿಯವರು ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ!

By Suvarna News  |  First Published Jan 30, 2021, 7:11 AM IST

30 ಡಿಸೆಂಬರ್ ಸಪ್ಟೆಂಬರ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಆರೋಗ್ಯದಲ್ಲಿ ತೊಡಕು, ನಿಮಗೆ ನೀವೇ ರಕ್ಷಿಸಿಕೊಳ್ಳಬೇಕಾದ ದಿನ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ, ಪ್ರಶಂಸೆ ಸಿಗಲಿದೆ, ಆಹಾರದಲ್ಲಿ ವ್ಯತ್ಯಾಸ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

Tap to resize

Latest Videos

ಮಿಥುನ - ಕೃಷಿಕರಿಗೆ ತೊಡಕಿನ ದಿನ, ಚಾಲಕರಿಗೆ ಅಸಮಧಾನ, ಹಣೆಗೆ ಪೆಟ್ಟು ಬೀಳುವ ಸಾಧ್ಯತೆ, ವಿಷ್ಣು ಕವಚ ಪಠಿಸಿ

ಕಟಕ - ಕಳೆದ ವಸ್ತು ಸಿಗಲಿದೆ, ಹಿರಿಯರಿಂದ ಸಹಾಯ, ಮಾರ್ಗದರ್ಶನ ಪಡೆಯಿರಿ, ಹಣಕಾಸಿನಲ್ಲಿ ತೊಡಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!

 

ಸಿಂಹ - ಅಸಮಧಾನದ ದಿನ, ಆರೋಗ್ಯದ ಕಡೆ ಗಮನಕೊಡಿ, ಮಹಾಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರಿಂದ ವ್ಯಾಪಾರದಲ್ಲಿ ಮೋಸ, ಗುರು ಸ್ಮರಣೆ ಮಾಡಿ, ಗುರುಗಳಿಂದ ಸನ್ಮಾರ್ಗ ದೊರೆಯಲಿದೆ

ತುಲಾ - ಅನುಕೂಲದ ದಿನ, ಸ್ನೇಹಿತರಿಂದ, ಸಂಗಾತಿಯಿಂದ ಸಹಾಯ, ಅಂಜಿಕೆ ಇರಲಿದೆ, ವಿಷ್ಣು ಸಹಸ್ರನಾಮ ಪಠಿಸಿ

ವೃಶ್ಚಿಕ - ಮುನ್ನೆಚ್ಚರಿಕೆ ಬೇಕು, ವಿದ್ಯಾರ್ಥಿಗಳಿಗೆ ಗೊಂದಲದ ದಿನ, ಶತ್ರುತ್ವ ಸಾಧನೆ, ವಿಷ್ಣು ಸಹಸ್ರನಾಮ ಪಠಿಸಿ

ಪತಿಯ ಶ್ರೇಯೋಭಿವೃದ್ಧಿಗೆ ಮಾಡುವ ಭೀಮನ ಅಮವಾಸ್ಯೆ ಪೂಜೆ!

 

ಧನಸ್ಸು: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.

ಮಕರ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.

ಕುಂಭ:  ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.

ಮೀನ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.

click me!