ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ಎಚ್ಚರಿಕೆ ಇರಲಿ, ಅದೃಷ್ಟ ಕ್ಷೀಣಿಸುವ ದಿನ!

Published : Jan 28, 2021, 07:10 AM ISTUpdated : Jan 28, 2021, 07:16 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ಎಚ್ಚರಿಕೆ ಇರಲಿ, ಅದೃಷ್ಟ ಕ್ಷೀಣಿಸುವ ದಿನ!

ಸಾರಾಂಶ

28 ಜನವರಿ 2021 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಭಯದ ವಾತಾವರಣ, ಕೆಲಸದಲ್ಲಿ ಹಿನ್ನಡೆ, ಆತಂಕಬೇಡ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ - ಹಣಕಾಸು ಹಾಗೂ ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಿಥುನ - ದೇಹಾಯಾಸ, ಸಂಗಾತಿಯತಿಂದ ಹಣಸಹಾಯ, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ಕಟಕ - ಹಿರಿಯರಿಂದ ಮಾರ್ಗದರ್ಶನ, ಶುಭಯೋಗ, ದೇವತಾ ಉಪಾಸನೆ ಮಾಡಿ, ಆಂಜನೇಯ ಸ್ಮರಣೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಸಿಂಹ - ಆತ್ಮಬಲ ಕುಗ್ಗಲಿದೆ, ಹಿಂಜರಿಕೆ ಸ್ವಭಾವ, ತಂದೆ-ಮಕ್ಕಳಲ್ಲಿ ವಿರೋಧ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ -  ನಷ್ಟ ಸಂಭವ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಅದೃಷ್ಟ ಕ್ಷೀಣಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ಕಡೆ ಗಮನವಿರಲಿ, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳು ಎಚ್ಚರವಾಗಿರಿ, ಬುದ್ಧಿ ಮಂಕಾಗಲಿದೆ, ನಾರಾಯಣ ಸ್ಮರಣೆ ಮಾಡಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

 

ಧನುಸ್ಸು - ಸ್ತ್ರೀಯರಿಂದ ಲಾಭ, ಮಕ್ಕಳಿಂದ ಶುಭಫಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಸ್ತ್ರೀ ಉದ್ಯೋಗಿಗಳು ಎಚ್ಚರವಾಗಿರಿ, ಕೆಲಸದಲ್ಲಿ ಅಡ್ಡಿಗಳಾಗುವ ಸಾಧ್ಯತೆ, ಅಸಮಧಾನದ ದಿನ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಕುಂಭ - ಶುಭಫಲಗಳಿದ್ದಾವೆ, ಬುದ್ಧಿಶಕ್ತಿ ಚುರುಕಾಗಲಿದೆ, ಆತಂಕ ಬೇಡ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಮೀನ - ಭದ್ರಯೋಗ ಮತ್ತು ಹಂಸಯೋಗದ ಫಲಗಳಿದ್ದಾವೆ, ಸ್ತ್ರೀಯರು ಎಚ್ಚರವಾಗಿರಬೇಕು, ಸುಬ್ರಹ್ಮಣ್ಯ ಹಾಗೂ ನರಸಿಂಹ ಪ್ರಾರ್ಥನೆ ಮಾಡಿ

 

PREV
click me!

Recommended Stories

ನಾಳೆ ಶನಿವಾರ ಮೇಷ ಮತ್ತು ತುಲಾ ಸೇರಿದಂತೆ ಐದು ರಾಶಿಗೆ ಅನಫ ಯೋಗದಿಂದ ಅಪಾರ ಅದೃಷ್ಟ
ಇಂದು ಅಮೃತ ಸಿದ್ಧಿ ಯೋಗ ಈ ರಾಶಿಗೆ ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!