
ಮೇಷ - ಮಕ್ಕಳಿಂದ ಸಮಾಧಾನ, ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ, ಪಿತೃದೇವತೆಗಳ ಜೊತೆಗೆ ಸಂಪದ್ಗೌರೀ ವ್ರತ ಮಾಡಿ
ವೃಷಭ - ಕೃಷಿಕರಿಗೆ ಅನುಕೂಲದ ದಿನ, ದ್ರವ ವ್ಯಾಪಾರಿಗಳಿಗೆ ಶುಭಫಲ, ಸಮಾಧಾನದ ದಿನ, ಗೌರಿ ಪ್ರಾರ್ಥನೆ ಮಾಡಿ
ಮಿಥುನ - ಸಹೋದರರಿಗೆ ಸಹಕಾರ, ಜಾಗ್ರತೆ ಬೇಕು, ಅನುಕೂಲವೂ ಇದೆ, ವಿಷ್ಣು ಪ್ರಾರ್ಥನೆ ಮಾಡಿ
ಕಟಕ - ಹಣಕಾಸಿನ ಸಮೃದ್ಧಿ, ಕುಟುಂಬದಲ್ಲಿ ಪರಸ್ಪರ ಅನುಕೂಲವಿದೆ, ಸ್ತ್ರೀಯರಿಂದ ಸಹಕಾರ, ಸಂಪದ್ಗೌರೀ ವ್ರತ ಮಾಡಿ
ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!
ಸಿಂಹ - ನಷ್ಟ ಸಂಭವವಾದರೂ ಸಮಾಧಾನ ಇರಲಿದೆ, ಆತಂಕ ಇರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಸಂಪದ್ಗೌರೀ ಪೂಜೆ ಮಾಡಿ
ಕನ್ಯಾ - ಆರೋಗ್ಯದ ಕಡೆ ಗಮನಬೇಕು, ಉಳಿದಂತೆ ಶುಭಫಲಗಳೇ ಇವೆ, ವಿಷ್ಣು ಕವಚ ಪಠಿಸಿ
ತುಲಾ - ವ್ಯಾಪಾರಿಗಳಿಗೆ ಲಾಭ, ವೈದ್ಯರಿಗೆ ಅನುಕೂಲದ ದಿನ, ಸರ್ಕಾರಿ ನೌಕರರಿಗೆ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ
ವೃಶ್ಚಿಕ - ಲಾಭ ಸಮೃದ್ಧಿ, ಮಕ್ಕಳಿಂದ ಅನುಕೂಲ, ಆತಂಕ ಬೇಡ, ಗೌರೀ ಪ್ರಾರ್ಥನೆ ಮಾಡಿ
ಪತಿಯ ಶ್ರೇಯೋಭಿವೃದ್ಧಿಗೆ ಮಾಡುವ ಭೀಮನ ಅಮವಾಸ್ಯೆ ಪೂಜೆ!
ಧನುಸ್ಸು - ಕೆಲಸದಲ್ಲಿ ವಿಘ್ನ, ಅನುಕೂಲದ ವಾತಾವರಣವೂ ಇರಲಿದೆ, ಕೃಷ್ಣ ಪ್ರಾರ್ಥನೆ ಮಾಡಿ
ಮಕರ - ಅಶುಚಿ-ಮಲಿನತೆಗಳಿಂದ ಮನಸ್ಸು ಕಿರಿಕಿರಿಯಾಗಲಿದೆ, ಈಶ್ವರ ಪ್ರಾರ್ಥನೆ ಮಾಡಿ
ಕುಂಭ - ಸಂಗಾತಿಯಿಂದ - ಮಿತ್ರರಿಂದ ಸಹಕಾರ, ಹಣಕಾಸಿನ ಸಮೃದ್ಧಿ, ಕುಜ ಪ್ರಾರ್ಥನೆ ಮಾಡಿ
ಮೀನ - ವ್ಯಾಪಾರ, ದಾಂಪತ್ಯದ ಬಗ್ಗೆ ಎಚ್ಚರಿಕೆ ಇರಲಿ, ಅನುಕೂಲವಿದೆ, ಸಂಪದ್ಗೌರೀ ವ್ರತ ಮಾಡಿ