ದಿನ ಭವಿಷ್ಯ: ಈ ರಾಶಿಯವರಿಗೆ ಬುದ್ಧಿಶಕ್ತಿ ಮಂಕಾಗಲಿದೆ, ಹಿರಿಯರ ಮಾರ್ಗದರ್ಶನ ಬೇಕು!

Published : Jan 22, 2021, 07:22 AM ISTUpdated : Jan 22, 2021, 07:29 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಬುದ್ಧಿಶಕ್ತಿ ಮಂಕಾಗಲಿದೆ, ಹಿರಿಯರ ಮಾರ್ಗದರ್ಶನ ಬೇಕು!

ಸಾರಾಂಶ

22 ಜನವರಿ 2021 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ - ವ್ಯಾಪಾರದಲ್ಲಿ ಮೋಸ, ದಾಂಪತ್ಯದಲ್ಲಿ ಘರ್ಷಣೆ, ಅನುಕೂಲದ ವಾತಾವರಣವೂ ಇದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಸ್ತ್ರೀಯರಿಂದ ಅನುಕೂಲ, ಸಮಾಧಾನದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಶುಭಫಲಗಳಿದ್ದಾವೆ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಅನುಕೂಲದ ವಾತಾವರಣ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ಮತಿ ಜಾಗೃತವಾಗಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ - ಹಣಕಾಸಿನ ಸಮೃದ್ಧಿ, ಮಾತಿನಿಂದ ಲಾಭ, ಪ್ರಯಾಣದಲ್ಲಿ ಎಚ್ಚರವಾಗಿರಿ, ಪಿತೃದೇವತೆಗಳ ಆರಾಧನೆ ಮಾಡಿ

ಕನ್ಯಾ - ದೇಹದಲ್ಲಿ ಸದೃಢತೆ, ಶುಭಫಲ, ಸಮಾಧಾನ ಇರಲಿದೆ, ಓಂ ನಮೋ ನಾರಾಯಣಾಯ ಮಂತ್ರ ಹೇಳಿಕೊಳ್ಳಿ

ತುಲಾ - ಕೆಲಸಕಾರ್ಯಗಳಲ್ಲಿ ಯಶಸ್ಸು, ಲಾಭದ ದಿನ, ಅನುಕೂಲದ ವಾತಾವರಣ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಶತ್ರುಗಳ ಮರ್ದನ, ತಾಯಿಯಿಂದ ಅನುಕೂಲ, ಸಮೃದ್ಧಿಯ ಫಲ, ಧನ್ವಂತರಿ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

 

ಧನುಸ್ಸು - ದಾಂಪತ್ಯದಲ್ಲಿ ಅಸಮಧಾನ, ಮುಂಗೋಪದಿಂದ ಕಾರ್ಯ ಹಾನಿ, ದುರ್ಜನರ ಸಹವಾಸ, ಗುರು ಪ್ರಾರ್ಥನೆ ಮಾಡಿ

ಮಕರ - ಬುದ್ಧಿಶಕ್ತಿ ಮಂಕಾಗಲಿದೆ, ಹಿರಿಯರ ಮಾರ್ಗದರ್ಶನ ಬೇಕು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀ-ಪುರುಷರ ನಡುವೆ ಕಲಹಗಳ ಸಂಭವ, ಮನೆಯಲ್ಲಿ ಘರ್ಷಣೆಗಳು, ಬುದ್ಧಿ ಮಂಕಾಗುತ್ತದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ತಾಯಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಕೊಂಚ ವ್ಯಥೆ, ಗ್ರಾಮ ದೇವತಾರಾಧನೆ ಮಾಡಿ

PREV
click me!

Recommended Stories

ಇಂದು ಶನಿವಾರ ಚಂದ್ರನಿಂದ ಬದಲಾಗಲಿದೆ ರಾಶಿ, ಯಾರಿಗೆ ಯಶಸ್ಸು? ಯಾರ ಬಜೆಟ್ ಖಾಲಿ?
ನಾಳೆ ಜೂನ್ 6, 2026 ರುಚಕ್ ರಾಜಯೋಗ ಮತ್ತು ಭದ್ರ ರಾಜಯೋಗದಿಂದ ಈ ರಾಶಿಯವರಿಗೆ ಅದ್ಭುತ ದಿನ, ಅದೃಷ್ಟ