20 ಜನವರಿ 2021 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಭಯದ ವಾತಾವರಣ, ಕೆಲಸದಲ್ಲಿ ಹಿನ್ನಡೆ, ಆತಂಕಬೇಡ, ಆಂಜನೇಯ ಪ್ರಾರ್ಥನೆ ಮಾಡಿ
ವೃಷಭ - ಹಣಕಾಸು ಹಾಗೂ ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ
ಮಿಥುನ - ದೇಹಾಯಾಸ, ಸಂಗಾತಿಯತಿಂದ ಹಣಸಹಾಯ, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ
ಕಟಕ - ಹಿರಿಯರಿಂದ ಮಾರ್ಗದರ್ಶನ, ಶುಭಯೋಗ, ದೇವತಾ ಉಪಾಸನೆ ಮಾಡಿ, ಆಂಜನೇಯ ಸ್ಮರಣೆ ಮಾಡಿ
ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಸಿಂಹ - ದಾಂಪತ್ಯದಲ್ಲಿ ವ್ಯತ್ಯಾಸ, ಭಿನ್ನಾಭಿಪ್ರಾಯ ಸಾಧ್ಯತೆ, ಅನುಕೂಲವೂ ಇರಲಿದೆ, ಆತಂಕ ಬೇಡ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ
ಕನ್ಯಾ - ಕೆಲಸದಲ್ಲಿ ಹಿನ್ನಡೆ, ಆಲಸ್ಯದ ದಿನ, ದೇಹಾರೋಗ್ಯ ವ್ಯತ್ಯಾಸವಾಗಲಿದೆ, ಲಲಿತಾಸಹಸ್ರನಾಮ ಪಠಿಸಿ
ತುಲಾ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸು ಮಂಕಾಗಲಿದೆ, ಭಯದ ವಾತಾವರಣ, ಲಲಿತಾ ಉಪಾಸನೆ ಮಾಡಿ
ವೃಶ್ಚಿಕ - ವ್ಯಾಪಾರಿಗಳಿಗೆ ಅಸಮಧಾನ, ಕೆಲಸದಲ್ಲಿ ಆಯಾಸ, ಅಡ್ಡಿ ಆತಂಕಗಳಿದ್ದಾವೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ
ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!
ಧನುಸ್ಸು - ಮನಸ್ಸಿಗೆ ಸಮಾಧಾನ, ನಷ್ಟ ಸಂಭವ, ಶಾಂತಿ ಇರಲಿದೆ, ಗುರು ಸ್ಮರಣೆ ಮಾಡಿ
ಮಕರ - ಮನಸ್ಸಿಗೆ ಸಮಾಧಾನ, ಸಹೋದರರು ಸ್ತ್ರೀಯರಿಂದ ಸಹಕಾರ, ಸಂಗಾತಿಯಿಂದ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕುಂಭ - ಉತ್ತಮ ಭೋಜನ, ಉದ್ಯೋಗಿಗಳಿಗೆ ಕಿರಿಕಿರಿ, ಮಾನಸಿಕ ಬೇಸರ, ಕಾರ್ಯ ವಿಘ್ನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ಮಕ್ಕಳಿಂದ ಅನುಕೂಲ, ಲಾಭದ ದಿನ, ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅನುಕೂಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ