ದಿನ ಭವಿಷ್ಯ: ಈ ರಾಶಿಯವರಿಗೆ ತೊಡಕು ಎದುರಾಗುತ್ತದೆ, ಮನಸ್ಸು ಚಂಚಲವಾಗುತ್ತದೆ!

Published : Jan 21, 2021, 07:06 AM ISTUpdated : Jan 21, 2021, 07:18 AM IST
ದಿನ ಭವಿಷ್ಯ: ಈ ರಾಶಿಯವರಿಗೆ  ತೊಡಕು ಎದುರಾಗುತ್ತದೆ, ಮನಸ್ಸು ಚಂಚಲವಾಗುತ್ತದೆ!

ಸಾರಾಂಶ

21 ಜನವರಿ 2021 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಸಾಲಬಾಧೆಯಿಂದ ದಾಂಪತ್ಯದಲ್ಲಿ ತೊಡಕು, ಮಾತು ಹಿತಮಿತವಾಗಿರಲಿ, ಹಿರಿಯರ ಮಾರ್ಗದರ್ಶನ ಅಗತ್ಯವಿದೆ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ವೃಷಭ - ಸಾಲಬಾಧೆ, ಮಾತಿನಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಲಿದೆ, ನವಗ್ರಹಸ್ತೋತ್ರ ಪಠಿಸಿ

ಮಿಥುನ - ತೊಡಕು ಎದುರಾಗುತ್ತದೆ, ಮನಸ್ಸು ಚಂಚಲವಾಗುತ್ತದೆ, ಕೆಟ್ಟವರ ಸಹವಾಸ ಸಾಧ್ಯತೆ, ನಂಬಿಕೆಗೆ ಮೋಸ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ - ಮನಸ್ಸು ನಿರಾಳವಾಗಿರಲಿದೆ, ಆರೋಗ್ಯ ಸಿದ್ಧಿ, ಹೆಣ್ಣುಮಕ್ಕಳ ಮನಸ್ಸಿಗೆ ಸಮಾಧಾನ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಸಿಂಹ - ನಿಮ್ಮ ಕಾರ್ಯಗಳಿಗೆ ನಿಮ್ಮ ವಿರುದ್ಧದ ಟೀಕೆಗೆ ಉತ್ತರವಾಗಲಿ. ಮಾತಿನಿಂದ ಮಾನ ಹಾನಿಯಾಗುವ ಸಾಧ್ಯತೆ ಹೆಚ್ಚು.

ಕಟಕ - ದುಷ್ಟರನ್ನು ಕಂಡರೆ ದೂರವಿರಿ. ಆಹಾರ ಕ್ರಮದಲ್ಲಿ ವ್ಯತ್ಯಯವಾಗಲಿದೆ. ಇಂದು ಸ್ವಾರ್ಥ ವ್ಯಕ್ತಿಗಳಿಗೆ ತಕ್ಕ ಉತ್ತರ ನೀಡಲಿದ್ದೀರಿ.

ತುಲಾ - ನಿಧಾನವೇ ಪ್ರಧಾನವಾಗಿರಲಿ. ಮಕ್ಕಳ ವಿಚಾರದಲ್ಲಿ ಆತುರ ಪಡುವುದು ಬೇಡ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

ವೃಶ್ಚಿಕ - ಹಣಕ್ಕಿಂತ ಗುಣಕ್ಕೆ ಹೆಚ್ಚು ಬೆಲೆ ನೀಡಿ. ನಿಮ್ಮ ಸಹಾಯಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಗೌರವ ಇರಲಿ. ಎಲ್ಲವೂ ಒಳ್ಳೆಯದ್ದೇ ಆಗಲಿ

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

ಧನಸ್ಸು: ಮೊಬೈಲ್‌ನ ಒಳಗೇ ಹೋಗಿರುತ್ತೀರಿ. ಅದು ಅಷ್ಟೇನು ಸೂಕ್ತವಲ್ಲ. ಅದರಿಂದ ನಿಮ್ಮಲ್ಲಿನ ದೃಷ್ಠಿದೋಷಕ್ಕೆ ಹೆಚ್ಚಿನ ಹಾನಿಯಾಗಲಿದೆ.

ಮಕರ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಅವಕಾಶಗಳಿವೆ. ಹೋರಾಟ ಫಲ ನೀಡಲಿದೆ. ಆಶಾಭಾವನೆ ಇರಲಿ. ಚಿಂತೆ ದೂರಾಗಲಿದೆ.

ಕುಂಭ: ನಾಡು-ನುಡಿಗಳ ಬಗ್ಗೆ ನಿಮ್ಮ ಕಾಳಜಿಯು ಅಮೋಘವಾದದ್ದು. ಅದರತ್ತ ನಿಮ್ಮ ನಡೆಯು ನಿಮ್ಮ ಜೀವನಕ್ಕೂ ಹೆಚ್ಚು ಸಹಕಾರಿಯಾಗಲಿದೆ.

ಮೀನ: ನೀವಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ಆದರೂ ಹೊರಗಿನ ತಿಂಡಿ ತಿನ್ನುವ ಕ್ರಮ ಅಷ್ಟೇನು ಒಳಿತಲ್ಲ. ಜೋಕೆ.

 

PREV
click me!

Recommended Stories

ಇಂದು ಶನಿವಾರ ಚಂದ್ರನಿಂದ ಬದಲಾಗಲಿದೆ ರಾಶಿ, ಯಾರಿಗೆ ಯಶಸ್ಸು? ಯಾರ ಬಜೆಟ್ ಖಾಲಿ?
ನಾಳೆ ಜೂನ್ 6, 2026 ರುಚಕ್ ರಾಜಯೋಗ ಮತ್ತು ಭದ್ರ ರಾಜಯೋಗದಿಂದ ಈ ರಾಶಿಯವರಿಗೆ ಅದ್ಭುತ ದಿನ, ಅದೃಷ್ಟ