
ಮೇಷ - ಆರೋಗ್ಯದಲ್ಲಿ ತೊಡಕು, ನಿಮಗೆ ನೀವೇ ರಕ್ಷಿಸಿಕೊಳ್ಳಬೇಕಾದ ದಿನ, ಸುಬ್ರಹ್ಮಣ್ಯ ಕವಚ ಪಠಿಸಿ
ವೃಷಭ - ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ, ಪ್ರಶಂಸೆ ಸಿಗಲಿದೆ, ಆಹಾರದಲ್ಲಿ ವ್ಯತ್ಯಾಸ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಮಿಥುನ - ಕೃಷಿಕರಿಗೆ ತೊಡಕಿನ ದಿನ, ಚಾಲಕರಿಗೆ ಅಸಮಧಾನ, ಹಣೆಗೆ ಪೆಟ್ಟು ಬೀಳುವ ಸಾಧ್ಯತೆ, ವಿಷ್ಣು ಕವಚ ಪಠಿಸಿ
ಕಟಕ - ಕಳೆದ ವಸ್ತು ಸಿಗಲಿದೆ, ಹಿರಿಯರಿಂದ ಸಹಾಯ, ಮಾರ್ಗದರ್ಶನ ಪಡೆಯಿರಿ, ಹಣಕಾಸಿನಲ್ಲಿ ತೊಡಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!
ಸಿಂಹ - ಅಸಮಧಾನದ ದಿನ, ಆರೋಗ್ಯದ ಕಡೆ ಗಮನಕೊಡಿ, ಮಹಾಗಣಪತಿ ಪ್ರಾರ್ಥನೆ ಮಾಡಿ
ಕನ್ಯಾ - ಸ್ತ್ರೀಯರಿಂದ ವ್ಯಾಪಾರದಲ್ಲಿ ಮೋಸ, ಗುರು ಸ್ಮರಣೆ ಮಾಡಿ, ಗುರುಗಳಿಂದ ಸನ್ಮಾರ್ಗ ದೊರೆಯಲಿದೆ
ತುಲಾ - ಅನುಕೂಲದ ದಿನ, ಸ್ನೇಹಿತರಿಂದ, ಸಂಗಾತಿಯಿಂದ ಸಹಾಯ, ಅಂಜಿಕೆ ಇರಲಿದೆ, ವಿಷ್ಣು ಸಹಸ್ರನಾಮ ಪಠಿಸಿ
ವೃಶ್ಚಿಕ - ಮುನ್ನೆಚ್ಚರಿಕೆ ಬೇಕು, ವಿದ್ಯಾರ್ಥಿಗಳಿಗೆ ಗೊಂದಲದ ದಿನ, ಶತ್ರುತ್ವ ಸಾಧನೆ, ವಿಷ್ಣು ಸಹಸ್ರನಾಮ ಪಠಿಸಿ
ಪತಿಯ ಶ್ರೇಯೋಭಿವೃದ್ಧಿಗೆ ಮಾಡುವ ಭೀಮನ ಅಮವಾಸ್ಯೆ ಪೂಜೆ!
ಧನುಸ್ಸು - ಗಜಕೇಸರಿ ಯೋಗದ ದಿನ, ತಂದೆಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ಶನಿ ಪ್ರಾರ್ಥನೆ ಮಾಡಿ
ಮಕರ - ಆತಂಕ ಬೇಡ, ಸಹೋದರರಿಂದ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ
ಕುಂಭ - ಶುಭಫಲಗಳಿದ್ದಾವೆ, ಸಹೋದರರಿಂದ ಸಹಾಯ, ಕುಜ ಪ್ರಾರ್ಥನೆಯಿಂದ ಶುಭಫಲ
ಮೀನ - ಸ್ತ್ರೀಯರಿಂದ, ಗುರುಗಳಿಂದ ಅನುಕೂಲ,ಮಕ್ಕಳಿಂದ ಸಹಕಾರ, ಚಾಲಕರಿಗೆ ಅನುಕೂಲ, ಸ್ತ್ರೀಯರ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ