ದಿನ ಭವಿಷ್ಯ: ಈ ರಾಶಿಯವರಿಗೆ ಕಾರ್ಯಗಳಲ್ಲಿ ವಿಘ್ನ, ಕೆಲಸದಲ್ಲಿ ಅಡ್ಡಿ ಆತಂಕ!

By Suvarna News  |  First Published Jun 10, 2021, 7:17 AM IST

10 ಜೂನ್ 2021 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಆರೋಗ್ಯದಲ್ಲಿ ತೊಡಕು, ನಿಮಗೆ ನೀವೇ ರಕ್ಷಿಸಿಕೊಳ್ಳಬೇಕಾದ ದಿನ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ನಿಮ್ಮ ಕೆಲಸದಲ್ಲಿ ಲಾಭ ಸಿಗಲಿದೆ, ಪ್ರಶಂಸೆ ಸಿಗಲಿದೆ, ಆಹಾರದಲ್ಲಿ ವ್ಯತ್ಯಾಸ ಸಾಧ್ಯತೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

Tap to resize

Latest Videos

undefined

ಮಿಥುನ - ಕೃಷಿಕರಿಗೆ ತೊಡಕಿನ ದಿನ, ಚಾಲಕರಿಗೆ ಅಸಮಧಾನ, ಹಣೆಗೆ ಪೆಟ್ಟು ಬೀಳುವ ಸಾಧ್ಯತೆ, ವಿಷ್ಣು ಕವಚ ಪಠಿಸಿ

ಕಟಕ - ಕಳೆದ ವಸ್ತು ಸಿಗಲಿದೆ, ಹಿರಿಯರಿಂದ ಸಹಾಯ, ಮಾರ್ಗದರ್ಶನ ಪಡೆಯಿರಿ, ಹಣಕಾಸಿನಲ್ಲಿ ತೊಡಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ

ಸಿಂಹ - ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕುಲದೇವತಾಪ್ರಾರ್ಥನೆ ಮಾಡಿ

ವೃಶ್ಚಿಕ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಮಂಗಳಕಾರ್ಯಗಳ ಚಾಲನೆ, ಅನುಕೂಲದ ವಾತಾವರಣ, ಪಿತೃದೇವತೆಗಳ ಸ್ಮರಣೆ ಮಾಡಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು - ಸ್ವಂತ ವ್ಯಾಪಾರಿಗಳಿಗೆ ಉತ್ತಮ ಫಲ, ರಾಜಕೀಯ, ಸರ್ಕಾರಿ ನೌಕರಿಯಲ್ಲಿರುವವರಿಗೆ ಉತ್ತಮ ಫಲ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ - ಶುಭದಿನ, ಮನಸ್ಸಿಗೆ ಬೇಸರ, ಆಹಾರದ ಬಗ್ಗೆ ಗಮನವಿರಲಿ, ಆರೋಗ್ಯದ ಕಡೆ ಗಮನವಿರಲಿ, ದತ್ತ ಪ್ರಾರ್ಥನೆ ಮಾಡಿ

ಕುಂಭ - ಕಾರ್ಯಗಳಲ್ಲಿ ವಿಘ್ನ, ಕೆಲಸದಲ್ಲಿ ಅಡ್ಡಿ ಆತಂಕ, ಲಾಭವೂ ಇದೆ, ಅಕ್ಕ-ಅಣ್ಣಂದಿರಿಂದ ನೆರವು, ಗಣಪತಿಗೆ ಕೆಂಪು ಚಂದನ ಲೇಪಿಸಿ

ಮೀನ - ವಿಶೇಷ ಫಲ ಇದೆ, ಮಾತಿಗೆ ಮನ್ನಣೆ ಸಿಗಲಿದೆ, ಶುಭದಿನ, ಗಣಪತಿ ಪ್ರಾರ್ಥನೆ ಮಾಡಿ

 

click me!