Daily Horoscope| ದಿನಭವಿಷ್ಯ: ಕುಂಭ ರಾಶಿಯವರಿಗೆ ಉತ್ತಮ ವಾತಾವರಣ, ಮಕ್ಕಳಿಂದ ಸಮಾಧಾನ!

By Suvarna News  |  First Published Oct 29, 2021, 6:07 AM IST

* 28 ಅಕ್ಟೋಬರ್ 2021 ಶುಕ್ರವಾರದ ಭವಿಷ್ಯ
* ಕುಂಭ ರಾಶಿಯವರಿಗೆ ಉತ್ತಮ ವಾತಾವರಣ, ಮಕ್ಕಳಿಂದ ಸಮಾಧಾನ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ - ಮನಸ್ಸಿಗೆ ಸಮಾಧಾನದ ದಿನ, ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಹೊಟ್ಟೆ ಸಂಬಂಧಿ ಆರೋಗ್ಯ ವ್ಯತ್ಯಾಸ, ಸಹೋದರರೊಂದಿಗೆ ಸಮಾಧಾನವಿರಲಿ, ನಷ್ಟ ಸಾಧ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

Tap to resize

Latest Videos

ಮಿಥುನ - ಸುಖಹಾನಿ, ಅಸಮಧಾನದ ದಿನ, ಕೃಷಿಕರಿಗೆ ಕೊಂಚ ಕಾರ್ಯ ವಿಘ್ನಗಳು, ಗ್ರಾಮದೇವತಾರಾಧನೆ ಮಾಡಿ

ಕನ್ಯಾ - ಸ್ತ್ರೀಯರಿಗೆ ಕೆಲಸದಲ್ಲಿ ಮಂಕು, ಸಹೋದರರಿಂದ ಅಸಹಾಯಕತೆ, ದುರ್ಗಾ ಪ್ರಾರ್ಥನೆ ಮಾಡಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಸಿಂಹ - ಆರೋಗ್ಯದ ಕಡೆ ಗಮನವಿರಲಿ, ಸಹೋದರರಿಂದ ಸಹಕಾರ, ಸ್ತ್ರೀಯರಿಗೆ ಲಾಭ, ಆದಿತ್ಯ ಹೃದಯ ಪಠಿಸಿ

ಕನ್ಯಾ: ಲಾಭ ಸಮೃದ್ಧಿ, ಆತಂಕ ಬೇಡ, ಅನುಕೂಲವಿರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಕೆಲಸದಲ್ಲಿ ಸಾಧನೆ, ಹಣನಷ್ಟ, ಸಮಾಧಾನ ಇರಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ದಾಂಪತ್ಯದಲ್ಲಿ ಕಲಹ, ವಾಕ್ಚಾತುರ್ಯದಿಂದ ಪರಿಸ್ಥೀತಿ ಸರಿಹೋಗಲಿದೆ, ಅದೃಷ್ಟದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು - ಸಂಗಾತಿಯಿಂದ-ಮಿತ್ರರರಿಂದ ಸಹಕಾರ, ವ್ಯಾಪಾರಿಗಳಿಗೆ ಸಹಕಾರ, ಗುರು ಪ್ರಾರ್ಥನೆ ಮಾಡಿ

ಮಕರ - ನಷ್ಟ ಸಂಭವ, ವ್ಯಾಪಾರಿಗಳು ಎಚ್ಚರವಾಗಿರಿ, ಆತಂಕ ಬೇಡ, ಸಂಗಾತಿಯಿಂದ ಸಹಕಾರ, ಶಿವನ ಆರಾಧನೆ ಮಾಡಿ

ಕುಂಭ - ಉತ್ತಮ ವಾತಾವರಣ, ಮಕ್ಕಳಿಂದ ಸಮಾಧಾನ, ಬುದ್ಧಿಶಕ್ತಿಯಿಂದ ಫಲ, ಕುಜ ಪ್ರಾರ್ಥನೆ ಮಾಡಿ

ಮೀನ - ಶುಭಫಲಗಳಿದ್ದಾವೆ, ಸ್ತ್ರೀಯರ ಸಹಕಾರ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಗುರು-ಕುಜರ ಪ್ರಾರ್ಥನೆ ಮಾಡಿ

click me!