Daily Horoscope| ದಿನಭವಿಷ್ಯ: ಮಕರ ರಾಶಿಯವರ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ!

Published : Oct 27, 2021, 06:10 AM ISTUpdated : Oct 27, 2021, 08:12 AM IST
Daily Horoscope| ದಿನಭವಿಷ್ಯ: ಮಕರ ರಾಶಿಯವರ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ!

ಸಾರಾಂಶ

* 27 ಅಕ್ಟೋಬರ್ 2021 ಬುಧವಾರದ ಭವಿಷ್ಯ * ಮಕರ ರಾಶಿಯವರ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ(Aries) - ಸಹೋದರರಿಂದ ಅನುಕೂಲ, ಮಾತಿನಿಂದ ಕಾರ್ಯಸಿದ್ಧಿ, ಸ್ತ್ರೀಯರಿಗೆ ಅನುಕೂಲ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ

ವೃಷಭ(Taurus) - ಸ್ತ್ರೀಯರಿಗೆ ವಿಶೇಷ ದಿನ, ಧನ ಸಮೃದ್ಧಿಯ ದಿನ, ಸೋದರ ಸಂಬಂಧಿ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಿಥುನ(Gemini) - ಭದ್ರಯೋಗ ಪ್ರಾಪ್ತಿ, ಧನ ಸಮೃದ್ಧಿ, ಸೋದರ ಸಂಬಂಧಿಗಳಿಂದ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ(Cancer)- ದ್ರವ ವ್ಯಾಪಾರಿಗಳಿಗೆ, ಕೃಷಿಕರಿಗೆ ಲಾಭದ ದಿನ, ಎಚ್ಚರಿಕೆ ಇರಲಿ, ಕೃಷ್ಣನಿಗೆ ತುಳಸಿ ಪ್ರಾರ್ಥನೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಸಿಂಹ(Leo) - ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ(Virgo) - ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ(Libra) - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕುಲದೇವತಾಪ್ರಾರ್ಥನೆ ಮಾಡಿ

ವೃಶ್ಚಿಕ(Scorpio) - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಮಂಗಳಕಾರ್ಯಗಳ ಚಾಲನೆ, ಅನುಕೂಲದ ವಾತಾವರಣ, ಪಿತೃದೇವತೆಗಳ ಸ್ಮರಣೆ ಮಾಡಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನುಸ್ಸು(Sagittarius) - ಆರೋಗ್ಯದಲ್ಲಿ ಏರುಪೇರು, ಮಾನಸಿಕವಾಗಿ ಕೊಂಚ ಕುಗ್ಗುವ ಸಾಧ್ಯತೆ ಇದೆ, ಇಂದ್ರಾಕ್ಷಿ ಸ್ತೋತ್ರ ಪಠಿಸಿ

ಮಕರ(Capricorn) - ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಲಾಭದ ದಿನ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ(Aquarius) - ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳು ಎಚ್ಚರವಾಗಿರಬೇಕು, ಈಶ್ವರನಿಗೆ ರುದ್ರಾಭೀಷೇಕ ಮಾಡಿಸಿ

ಮೀನ(Pisces) - ಮಕ್ಕಳ ಆರೋಗ್ಯದಲ್ಲಿ ಏರುಪೇರು, ನಿದ್ರಾಹೀನತೆ ಕಾಡಲಿದೆ, ಕುಟುಂಬದಲ್ಲಿ ಸಹಕಾರ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ, ಅಕ್ಕಿ ದಾನ ಮಾಡಿ

PREV
Read more Articles on
click me!

Recommended Stories

ಇಂದು ರವಿವಾರ ಸರ್ವಾರ್ಥ ಸಿದ್ಧಿ ಯೋಗ ಜೊತೆ ರಾಜ ಪಂಚಕ ಯೋಗ, ಈ ರಾಶಿಗೆ ಬಂಪರ್‌ ಲಾಟರಿ ಅದೃಷ್ಟ
ಧನವಂತರಾಗುವ ಯೋಗ..ಭರ್ಜರಿ ಲಾಟರಿ, ಇಂದು ಸರ್ವಾರ್ಥ ಸಿದ್ಧಿ ಯೋಗದಿಂದ ಈ ರಾಶಿಗೆ ಅದೃಷ್ಟ