* 22 ಅಕ್ಟೋಬರ್ 2021 ಶುಕ್ದರವಾರದ ಭವಿಷ್ಯ
* ವೃಶ್ಚಿಕ ರಾಶಿಯವರಿಗೆ ಗುರುಬಲದಿಂದ ಶುಭಕಾಲ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ(Aries): ಮಕ್ಕಳಿಂದ ಅಸಮಧಾನ, ಕಾರ್ಯಗಳಲ್ಲಿ ವಿಘ್ನತೆ, ಮಾನಸಿಕ ಕೊರಗು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ
ವೃಷಭ(Taurus):ಸ್ತ್ರೀಯರಿಗೆ ಕುಟುಂಬದಲ್ಲಿ ಕಲಹ, ಹಣಕಾಸಿನ ವಿಚಾರದಲ್ಲಿ ಏರುಪೇರು, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ನವಧಾನ್ಯ ದಾನ ಮಾಡಿ
ಮಿಥುನ(Gemini): ಹಣಕಾಸಿನಲ್ಲಿ ವ್ಯತ್ಯಾಸ, ಗಂಟಲು ಭಾಗದಲ್ಲಿ ನೋವು, ದಾಂಪತ್ಯ ಜೀವನದಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ
ಕಟಕ(Cancer): ಆರೋಗ್ಯದಲ್ಲಿ ತೊಂದರೆ, ವಸ್ತು ನಷ್ಟವಾಗುವ ಸಾಧ್ಯತೆ, ಅಸಮಧಾನದ ದಿನ, ಅಮ್ಮನವರ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ ಮಾಡಿಸಿ
ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..!
ಸಿಂಹ(Leo): ಧನ ಸಮೃದ್ಧಿ, ಸ್ತ್ರೀಯರ ಸಹಕಾರ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ(Virgo): ಲಾಭ ಸಮೃದ್ಧಿ, ವಸ್ತ್ರ-ಅಕ್ಕಿ ವ್ಯಾಪಾರಿಗಳಿಗೆ ಉತ್ತಮ ಫಲ, ಸುಖ ಸಮೃದ್ಧಿ, ವಾಹನ ಸೌಖ್ಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ(Libra): ಉತ್ಕೃಷ್ಟ ಫಲಗಳಿದ್ದಾವೆ, ಸಹೋದರರಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ
ವೃಶ್ಚಿಕ(Scorpio): ಗುರುಬಲದಿಂದ ಶುಭಕಾಲ, ಹಿರಿಯರಿಂದ ಅನುಕೂಲ, ಸಮಾಧಾನದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ಧನುಸ್ಸು(Sagittarius): ದಾಂಪತ್ಯದಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ, ಹಿರಿಯರ ಸಹಕಾರ, ಮಾತಿನಲ್ಲಿ ಹಿಡಿತಬೇಕು, ಮನೆ ದೇವರ ಪ್ರಾರ್ಥನೆ ಮಾಡಿ
ಮಕರ(Capricorn): ಮಾತಿನ ಸಮೃದ್ಧಿ, ಪ್ರಯಾಣ ಸುಖಕರವಾಗಿರಲಿ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಸ್ತೋತ್ರ ಪಠಿಸಿ
ಕುಂಭ(Aquarius):ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು, ಉದ್ಯೋಗಿಗಳಿಗೆ ಶುಭಫಲವಿದೆ, ಮೇಧಾ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ
ಮೀನ(Pisces): ಪ್ರಯಾಣದಲ್ಲಿ ತೊಡಕು, ವಿಷ ಜಂತುಗಳಿಂದ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಿ, ಗ್ರಾಮದೇವತಾ ಪೂಜೆ ಮಾಡಿ