ದಿನ ಭವಿಷ್ಯ: ಕುಂಭ ರಾಶಿಯವರಿಗೆ ಧರ್ಮಕಾರ್ಯಗಳಿಗೆ ಅಡ್ಡಿ ಇರಲಿದೆ!

Published : Aug 16, 2021, 07:53 AM ISTUpdated : Aug 16, 2021, 07:54 AM IST
ದಿನ ಭವಿಷ್ಯ: ಕುಂಭ ರಾಶಿಯವರಿಗೆ ಧರ್ಮಕಾರ್ಯಗಳಿಗೆ ಅಡ್ಡಿ ಇರಲಿದೆ!

ಸಾರಾಂಶ

* 16 ಆಗಸ್ಟ್‌ 2021 ಸೋಮವಾರದ ಭವಿಷ್ಯ * ಕುಂಭ ರಾಶಿಯವರಿಗೆ ಧರ್ಮಕಾರ್ಯಗಳಿಗೆ ಅಡ್ಡಿ ಇರಲಿದೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ- ಮಕ್ಕಳಿಂದ ಕಿರಿಕಿರಿ, ಆಹಾರದಲ್ಲಿ ವ್ಯತ್ಯಾಸ, ಸ್ತ್ರೀಯರಿಗೆ ಶುಭಫಲ, ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ

ವೃಷಭ - ದೇಹಕಾಂತಿ ಹೆಚ್ಚಲಿದೆ, ಕುಟುಂಬದಲ್ಲಿ ಸ್ತ್ರೀಯರ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ - ಹಣ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರ ಅನುಕೂಲ,  ಮಾನ್ಯತೆ ಸಿಗಲಿದೆ, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಸಮಾಧಾನ, ಸ್ತ್ರೀಯರಿಗೆ ಸಮಾಧಾನದ ದಿನ, ವ್ಯಾಪಾರಿಗಳಿಗೆ ಲಾಭ, ನಾಗ ದೇವರ ಪ್ರಾರ್ಥನೆ ಮಾಡಿ

ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

ಸಿಂಹ - ಹಣಕಾಸಿನ ಸಮೃದ್ಧಿ  ಇರಲಿದೆ, ಮಾತಿನಿಂದ ಕಾರ್ಯ ಸಾಧನೆ, ಅನುಕೂಲವಿದೆ, ಪಿತೃಗಳ ಪ್ರಾರ್ಥನೆ ಮಾಡಿ

ಕನ್ಯಾ - ಮಾತಿನಿಂದ ಸಮಸ್ಯೆ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಜಾಗ್ರತೆ ವಹಿಸಿ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಶುಭಫಲ, ವ್ಯಾಪಾರಿಗಳಿಗೆ ಅನುಕೂಲ, ಪಿತೃಗಳ ಪ್ರಾರ್ಥನೆ ಮಾಡಿ

ವೃಶ್ಚಿಕ - ಹಣಕಾಸಿನ ಸಮೃದ್ಧಿ ಇರಲಿದೆ, ಕೊಂಚ ನಷ್ಟವೂ ಇರಲಿದೆ, ಸಹೋದರರಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ?

ಧನುಸ್ಸು- ಅನುಕೂಲಕರ ವಾತಾವರಣ, ಮಕ್ಕಳಿಂದ ಶುಭಫಲ ವೃದ್ಧಿ, ಪಿತೃದೇವತೆಗಳ ಆರಾಧನೆ ಮಾಡಿ

ಮಕರ - ಉದ್ಯೋಗಿಗಳಿಗೆ ತೊಡಕು, ಶುಭಫಲವೂ ಇರಲಿದೆ ಆತಂಕಬೇಡ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ಕುಂಭ - ಧರ್ಮಕಾರ್ಯಗಳಿಗೆ ಅಡ್ಡಿ ಇರಲಿದೆ, ಅನುಕೂಲಕರ ವಾತಾವರಣವೂ ಇರಲಿದೆ, ಮಹಾಗಣಪತಿ ಪ್ರಾರ್ಥನೆ ಮಾಡಿ

ಮೀನ - ಸಂಗಾತಿಯ ಸಹಕಾರ, ವಸ್ತು ನಷ್ಟ, ಪ್ರಯಾಣದಲ್ಲಿ ಜಾಗ್ರತೆ, ಮಕ್ಕಳಿಂದ ಲಾಭ, ನಾಗ ಪ್ರಾರ್ಥನೆ ಮಾಡಿ

PREV
click me!

Recommended Stories

ಗಣೇಶ ಹಬ್ಬಕ್ಕೂ ಮುನ್ನ ಯಾವ ರಾಶಿಯವರಿಗೆ ಸಿಗಲಿದೆ ಬಂಪರ್ ಲಕ್? ಇಲ್ಲಿದೆ ಸೆಪ್ಟೆಂಬರ್ 12ರ ಸಂಪೂರ್ಣ ರಾಶಿಫಲ!
ಇಂದಿನ ಜಾತಕ ಸೆಪ್ಟೆಂಬರ್ 11: ಈ 5 ರಾಶಿ ಜನರು ಇಂದು ಪ್ರಗತಿ ಹೊಂದುತ್ತಾರೆ, ಮದುವೆ ಪ್ರಸ್ತಾಪಗಳು ಸಹ ಬರುತ್ತವೆ