Daily Horoscope| ಮಿಥುನ ರಾಶಿಯವರಿಗೆ ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ!

Published : Oct 09, 2021, 07:09 AM ISTUpdated : Oct 09, 2021, 08:17 AM IST
Daily Horoscope| ಮಿಥುನ ರಾಶಿಯವರಿಗೆ ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ!

ಸಾರಾಂಶ

* 09 ಅಕ್ಟೋಬರ್ 2021 ಶನಿವಾರದ ಭವಿಷ್ಯ * ಮಿಥುನ ರಾಶಿಯವರಿಗೆ ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ  

ಮೇಷ(Aries) - ಸ್ತ್ರೀಯರಿಂದ ನಷ್ಟ ಸಂಭವ, ಮಾನಸಿಕ ಅಸಮಧಾನ, ಅಂಜಿಕೆ, ಸರಸ್ವತಿ ಪ್ರಾರ್ಥನೆ ಮಾಡಿ

ವೃಷಭ(Taurus) - ಕುಟುಂಬದವರ ಜೊತೆ ಒರಟು ಮಾತು, ಎಚ್ಚರಿಕೆಯಿಂದಿರಬೇಕು, ಮಾನಸಿಕ ಏರುಪೇರು, ಲಲಿತಾ ಸಹಸ್ರನಾಮ ಪಠಿಸಿ

ಮಿಥುನ(Gemini) - ತಲೆ ಸಿಡಿತ, ತಲೆ ಬಿಸಿಯಾಗಲಿದೆ, ಸಾಲ ಬಾಧೆ ಕಾಡಲಿದೆ, ದಾಂಪತ್ಯದಲ್ಲಿ ಕೊಂಚ ಅಸಮಧಾನ, ಗಣಪತಿ ಪ್ರಾರ್ಥನೆ ಮಾಡಿ

ಕಟಕ(Cancer) - ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ನಷ್ಟ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ(Leo) - ಹಣಕಾಸಿನ ಸಮೃದ್ಧಿ, ಮಾತಿನಿಂದ ಲಾಭ, ಪ್ರಯಾಣದಲ್ಲಿ ಎಚ್ಚರವಾಗಿರಿ, ಪಿತೃದೇವತೆಗಳ ಆರಾಧನೆ ಮಾಡಿ

ಕನ್ಯಾ(Virgo) - ದೇಹದಲ್ಲಿ ಸದೃಢತೆ, ಶುಭಫಲ, ಸಮಾಧಾನ ಇರಲಿದೆ, ಓಂ ನಮೋ ನಾರಾಯಣಾಯ ಮಂತ್ರ ಹೇಳಿಕೊಳ್ಳಿ

ತುಲಾ(Libra) - ಕೆಲಸ ಕಾರ್ಯಗಳಲ್ಲಿ ಯಶಸ್ಸು, ಲಾಭದ ದಿನ, ಅನುಕೂಲದ ವಾತಾವರಣ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ(Scorpio) - ಶತ್ರುಗಳ ಮರ್ದನ, ತಾಯಿಯಿಂದ ಅನುಕೂಲ, ಸಮೃದ್ಧಿಯ ಫಲ, ಧನ್ವಂತರಿ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು(Sagittarius): ಯಾರದೋ ಮಾತುಗಳನ್ನು ಕಟ್ಟಿಕೊಂಡು ಗೊತ್ತಿಲ್ಲದ ಸಾಹಸಕ್ಕೆ ಕೈ ಹಾಕದಿರಿ. ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ

ಮಕರ(Capricorn) - ಸಮಯಕ್ಕೆ ಹೊಂದಿಕೊಂಡು ನಡೆಯುವು ದನ್ನು ಕಲಿತುಕೊಳ್ಳಿ. ಅನ್ಯರ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ನಿಮ್ಮ ಪಾಡಿಗೆ ನೀವಿರಿ

ಕುಂಭ(Aquarius)-  ಹಣಕಾಸಿನ ಸಮಸ್ಯೆ ಕಾಡಿದರೂ ಅದಕ್ಕೆ ಅಂಜುವುದು ಬೇಡ. ದಿಟ್ಟವಾಗಿ ಬಂದ ಸವಾಲುಗಳನ್ನು ಎದುರಿಸಲಿದ್ದೀರಿ.

ಮೀನ(Pisces) - ಸಂಸಾರದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಬರುವುದು ಸಹಜ. ಅವುಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಶುಭಫಲ.

 

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ