ದಿನ ಭವಿಷ್ಯ: ವೃಷಭ ರಾಶಿಯವರು ಹಣಕಾಸು, ಕುಟುಂಬ ವಿಚಾರದಲ್ಲಿ ಎಚ್ಚರ!

Published : Oct 07, 2021, 07:17 AM ISTUpdated : Oct 09, 2021, 10:59 AM IST
ದಿನ ಭವಿಷ್ಯ: ವೃಷಭ ರಾಶಿಯವರು  ಹಣಕಾಸು, ಕುಟುಂಬ ವಿಚಾರದಲ್ಲಿ ಎಚ್ಚರ!

ಸಾರಾಂಶ

* 07 ಅಕ್ಟೋಬರ್ 2021 ಮಂಗಳವಾರದ ಭವಿಷ್ಯ * ವೃಷಭ ರಾಶಿಯವರು  ಹಣಕಾಸು, ಕುಟುಂಬ ವಿಚಾರದಲ್ಲಿ ಎಚ್ಚರ * ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತು ನೆನಪಿರಲಿ, ಅತಿಯಾಸೆ ಬೇಡ

ವೃಷಭ - ಹಣಕಾಸು ಹಾಗೂ ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ವಿದ್ಯಾರ್ಥಿಗಳು ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ

ಮಿಥುನ - ದೇಹಾಯಾಸ, ಸಂಗಾತಿಯತಿಂದ ಹಣಸಹಾಯ, ಸಂಜೀವಿನಿರುದ್ರನ ಪ್ರಾರ್ಥನೆ ಮಾಡಿ

ಕಟಕ - ಹಿರಿಯರಿಂದ ಮಾರ್ಗದರ್ಶನ, ಶುಭಯೋಗ, ದೇವತಾ ಉಪಾಸನೆ ಮಾಡಿ, ಆಂಜನೇಯ ಸ್ಮರಣೆ ಮಾಡಿ

ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

ಸಿಂಹ - ಗೊಂದಲದ ವಾತಾವರಣ, ಅಪನಂಬಿಕೆಯ ದಿನ, ಉದ್ಯೋಗಿಗಳಿಗೆ ತೊಡಕು, ವೃತ್ತಿ ರೂಪೇಣ ಮಂತ್ರ ಪಠಿಸಿ

ಕನ್ಯಾ - ಆರೋಗ್ಯದ ಕಡೆ ಗಮನವಹಿಸಿ, ಸಮೃದ್ಧಿಯ ಫಲಗಳಿದ್ದಾವೆ ಆತಂಕ ಇಲ್ಲ, ಗುರು ಪ್ರಾರ್ಥನೆ ಮಾಡಿ

ತುಲಾ - ವ್ಯಯದ ದಿನ, ಸಹೋದರರ ಸಹಕಾರ, ಮಿತ್ರರಿಂದ ಶುಭಫಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಶುಭಫಲಗಳಿದ್ದಾವೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ

 

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

ಧನುಸ್ಸು - ದಾಂಪತ್ಯದಲ್ಲಿ ಅಸಮಧಾನ, ಮುಂಗೋಪದಿಂದ ಕಾರ್ಯ ಹಾನಿ, ದುರ್ಜನರ ಸಹವಾಸ, ಗುರು ಪ್ರಾರ್ಥನೆ ಮಾಡಿ

ಮಕರ - ಬುದ್ಧಿಶಕ್ತಿ ಮಂಗಾಗಲಿದೆ, ಹಿರಿಯರ ಮಾರ್ಗದರ್ಶನ ಬೇಕು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀ-ಪುರುಷರ ನಡುವೆ ಕಲಹಗಳ ಸಂಭವ, ಮನೆಯಲ್ಲಿ ಘರ್ಷಣೆಗಳು, ಬುದ್ಧಿ ಮಂಕಾಗುತ್ತದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ತಾಯಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಕೊಂಚ ವ್ಯಥೆ, ಗ್ರಾಮ ದೇವತಾರಾಧನೆ ಮಾಡಿ

 

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ