ಗೆಳೆಯನ ನಂಬಿ ಮನೆ ನಕಲಿ ಕೀ ಕೊಟ್ಟಳು.. ಟ್ರಿಪ್ ಮುಗಿಸಿ ಬಂದಾಗ!

Published : Feb 02, 2021, 03:25 PM IST
ಗೆಳೆಯನ ನಂಬಿ ಮನೆ ನಕಲಿ ಕೀ ಕೊಟ್ಟಳು.. ಟ್ರಿಪ್ ಮುಗಿಸಿ ಬಂದಾಗ!

ಸಾರಾಂಶ

ಗೆಳತಿಯ ಮನೆಯನ್ನೇ ದೋಚಿದ  ಕಳ್ಳ ಲವರ್/  ಗೆಳೆಯನ ನಂಬಿ ಡುಪ್ಲಿಕೇಟ್ ಕೀ ಕೊಟ್ಟಿದ್ದಳು/  ಕುಟುಂದವರೆಲ್ಲರೂ ಟ್ರಿಪ್ ಗೆ ಹೋದಾಗ ಮಾಡಿದ ಕೆಲಸ/ ತನಿಖೆ ವೇಳೆ ಬಯಲಾದ ಲವ್ ಸ್ಟೋರಿ

ಮುಂಬೈ(ಫೆ. 02)  ಈತ ಅಂತಿಥ ಖತರ್ ನಾಕ್ ಲವರ್ ಅಲ್ಲ. ಪ್ರೀತಿ ಮಾಡುತ್ತಿದ್ದಾನೆ ಎಂದು ನಂಚಿಕೊಂಡ ಹುಡುಗಿ 13 ಲಕ್ಷ ರೂ. ಕಳೆದುಕೊಂಡಿದ್ದಾಳೆ. 

ಗೆಳೆಯನ ನಂಬಿ ಮನೆಯ ಡುಪ್ಲಿಕೇಟ್ ಕೀ ಗಳನ್ನು ಮಾಡಿ ಕೊಟ್ಟಿದ್ದಳು. ಅವಕಾಶ ಬಳಸಿ ಮನೆಗೆ ನುಗ್ಗಿದ ಲವರ್ ಕಳ್ಳ ಎಲ್ಲವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ನಟಿಯ ಬಾತ್ ರೂಂಗೆ ನುಗ್ಗಿ ಹಸ್ತಮೈಥುನ ಮಾಡಿಕೊಂಡ!

ಗೆಳತಿ ಮತ್ತು ಆಕೆಯ ಕುಟುಂಬದವರು ಔಟಿಂಗ್ ಹೋದಾಗ ಈ ಕೆಲಸ ಮಾಡಿದ್ದಾನೆ. ಗೆಳತಿ ಟ್ರಿಪ್ ಕ್ಯಾನ್ಸಲ್ ಮಾಡಿ ಗೆಳೆಯನೊಂದಿಗೆ ಸಮಯ ಕಳೆಯುವ ಇರಾದೆ ಹೊಂದಿದ್ದಳು. ಆದರೆ ಅನಿವಾರ್ಯವಾಗಿ ಟ್ರಿಪ್ ಗೆ ಹೋಗಿದ್ದಳು.

ಹುಡುಗಿಯ ತಂದೆ ಅವಳೊಬ್ಬಳನ್ನೇ ಬಿಟ್ಟು ಹೋಗಲು ಒಪ್ಪಲಿಲ್ಲ.   ಟ್ರಿಪ್ ಮುಗಿಸಿ ವಾಪಸ್ ಬಂದಾಗ ಮನೆ ದೋಚಿರುವುದು ಗೊತ್ತಾಗಿದೆ. ಮನೆಯವರು ಪೊಲೀಸರ ಬಳಿ ದೂರು ಕೊಟ್ಟಾಘ ಹುಡುಗಿ ನಕಲಿ ಕೀ ಮಾಡಿ ಕೊಟ್ಟಿರುವುದು ಗೊತ್ತಾಗಿದೆ. ಇದೇ ಮಾಹಿತಿ ಆಧರಿಸಿ ಕಳ್ಳ ಲವರ್ ಬಂಧನ ಮಾಡಲಾಗಿದ್ದು ಆತ ತಪ್ಪು ಒಪ್ಪಿಕೊಂಡಿದ್ದಾನೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!