ದಾಖಲೆ ಇಲ್ಲದ ಹಣ ಸಾಗಾಟ: 24 ಲಕ್ಷ 50 ಸಾವಿರ ಹಣ ಜಪ್ತಿ ಮಾಡಿದ ಗದಗ ಪೊಲೀಸರು.

By Ravi JanekalFirst Published Mar 21, 2023, 1:16 PM IST
Highlights

ದಾಖಲೆ ಇಲ್ಲದ ಕಾರಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಹಣವನ್ನು ಗದಗ ಪೊಲೀಸರು ಜಪ್ತಿ ಮಾಡಿದ್ದಾರೆ. ದಾವಣಗೆರೆಯಿಂದ ಗದಗ ಕಡೆಗೆ ಹೊರಟಿದ್ದ ಕಾರ್ ನಲ್ಲಿ ನಲ್ಲಿ 20 ಲಕ್ಷ 50 ಸಾವಿರ ಹಣ ಪತ್ತೆ

ಗದಗ (ಮಾ.21) : ದಾಖಲೆ ಇಲ್ಲದ ಕಾರಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಹಣವನ್ನು ಗದಗ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ(Davanagere)ಯಿಂದ ಗದಗ(Gadag) ಕಡೆಗೆ ಹೊರಟಿದ್ದ ಕಾರ್ ನಲ್ಲಿ ನಲ್ಲಿ 20 ಲಕ್ಷ 50 ಸಾವಿರ ಹಣ ಪತ್ತೆ. ಮುಳಗುಂದ ಚೆಕ್‌ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುವ ವೇಳೆ ಅಕ್ರಮ ಹಣ ಪತ್ತೆ. ಹಣ ಸಾಗಟಕ್ಕೆ ಯಾವುದೇ ದಾಖಲೆ ಇಲ್ಲದೇ ಇರುವುದರಿಂದ ಜಪ್ತಿ ಮಾಡಿರುವ ಪೊಲಿಸರು.

ಬೆಂಗಳೂರಿನತ್ತ ಹೊರಟ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ: 2 ಕಾರುಗಳ ತುಂಬ 6 ಕೋಟಿ ರೂ.ಗಳ ದಾಖಲೆಗಳು

ಇನ್ನೊಂದು  ಕಡೆ ಬಾದಾಮಿ ತಾಲೂಕು ಜಾಲಿಹಾಳದಿಂದ ಲಕ್ಷ್ಮೇಶ್ವರ ಕಡೆಗೆ ಹೊರಟಿದ್ದ ಕಾರ್ ನಲ್ಲಿ ದಾಖಲೆ ಇಲ್ಲದೆ 4 ಲಕ್ಷ ರೂಪಾಯಿ ಪತ್ತೆಯಾಗಿದೆ. ಆಸ್ತಿ, ಕಾರ್ ಖರೀದಿಗೆ ಹಣ ತೆಗೆದು

 5 ಲಕ್ಷ ರು. ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ

ಬ್ರಹ್ಮಾವರ: ಇಲ್ಲಿನ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿ ಅಕ್ರಮವಾಗಿ 5 ಲಕ್ಷ ರು. ಮೌಲ್ಯದ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ಭಾನುವಾರ ಮಧ್ಯರಾತ್ರಿ ಪೊಲೀಸರ ಸಹಾಯದಿಂದ ದಾಳಿ ನಡೆಸಿದಾಗ ಕುಮಾರ ಎಂಬಾತ ಲಾರಿಯಲ್ಲಿ 50 ಕೆಜಿ ತೂಕದ 220 ಚೀಲದಲ್ಲಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಚಾಲಕ, ವಾಹನ ಮಾಲೀಕ ಪ್ರಶಾಂತ ನಾಯಕ್‌ ಮತ್ತು ಶಿರಿಯಾರ ಕಲ್ಮರ್ಗಿ ರೈಸ್‌ ಮಿಲ್ಲಿನ ಮಾಲೀಕ ಅನಂತ ನಾಯಕ್‌ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

6 ಕೋಟಿ ಅಕ್ರಮ ಹಣದ ಆರೋಪಿಗೆ ಅದ್ಧೂರಿ ಮೆರವಣಿಗೆ ಬೇಕೇ.?: ಮಾಡಾಳ್ ವಿರುಪಾಕ್ಷಪ್ಪನಿಂದ ಬಿಜೆಪಿಗೆ ಮುಜುಗರ

ಕೊಂಡು ಹೊರಟಿರೋದಾಗಿ ಹೇಳಿಕೊಂಡಿದ್ದ ಪ್ರಯಾಣಿಕರು. ಆದರೆ ಆ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ಹೀಗಾಗಿ ಜಪ್ತಿ ಮಾಡಿರುವ ಪೊಲೀಸರು.

click me!