
ಸ್ಪೇನ್(ಡಿ. 27) ಕ್ರಿಸ್‌ಮಸ್ ಹಬ್ಬದಂದು ತಾನಿದ್ದ ಜೈಲಿಗೆ ಪತ್ನಿ ಜೈಲಿಗೆ ಪತ್ನಿ ಭೇಟಿ ಕೊಟ್ಟಿಲ್ಲ ಎಂಬ ಸಿಟ್ಟಿಗೆ ಇಲ್ಲೊಬ್ಬ ಗಂಡ ತನ್ನ ಶಿಶ್ನವನ್ನು ಕತ್ತರಿಸಿಕೊಂಡಿದ್ದಾನೆ.
ಸ್ಪೇನ್‌ನ ಪೋರ್ಟೊ ಡಿ ಸಾಂತಾ ಮಾರಿಯಾದ ಪೋರ್ಟೊ ಜೈಲಿನಲ್ಲಿ ಈ ಘಟನೆ ನಡೆದಿದೆ. ಕ್ಸಿಸ್ ಮಸ್ ಸಮಯದಲ್ಲಿ ಕೈದಿಗಳು ಕೆಲ ಕಾಲವಮನ್ನು ತಮ್ಮ ಪತ್ನಿಯರೊಂದಿಗ್ಎ ಕಳೆಯಲು ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಲೈಂಗಿಕ ಚಟುವಟಿಕೆಯಲ್ಲಿಯೂ ತೊಡಗಬಹುದು. ಪತ್ನಿ ಭೇಟಿಗೆ ನಿರಾಕರಿದ್ದಕ್ಕೆ ಕೆರಳಿದವ ಇಂಥ ಕೆಲಸ ಮಾಡಿಕೊಂಡಿದ್ದಾನೆ.
ಆ ವೇಳೆ ಶಿಶ್ನವೂ ಮುರಿದುಹೋಗಬಹುದು..ಎಚ್ಚರ
ಗಾಯಗೊಂಡ ಕೈದಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಪ್ರಾಣಾಪಯದಿಂದ ಕೈದಿ ಪಾರಾಗಿದ್ದಾನೆ. ಆದರೆ ಜನನೇಂದ್ರೀಯ ಮರುಜೋಡಣೆ ಸಾಧ್ಯವಾಗುತ್ತದೆಯೇ ಎಂಬುದನ್ನು ವೈದ್ಯರು ಸ್ಪಷ್ಟಮಾಡಿಲ್ಲ.
ಸ್ಪೇನಿಸ್ ಜೈಲಿನಲ್ಲಿ ಇಂಥದ್ದೆ ಘಟನೆಗಳು ಹಿಂದೆಯೂ ನಡೆದಿದ್ದವು. ಕೊರೋನಾ ಭಯದಿಂದ ಗುಜರಾತ್ ನಲ್ಲಿ ಕಾರ್ಮಿಕನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದು ವರದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ