ಹೋಟೆಲ್ ಬೆಡ್ ಮೇಲೆ ಮಹಿಳೆ-ಪುರುಷನ ಶವ..ಮದುವೆಯಾಗಿದೆ ಎಂದು ರೂಂ ಪಡೆದಿದ್ದರು!

Published : Feb 08, 2021, 11:12 PM IST
ಹೋಟೆಲ್ ಬೆಡ್ ಮೇಲೆ ಮಹಿಳೆ-ಪುರುಷನ ಶವ..ಮದುವೆಯಾಗಿದೆ ಎಂದು ರೂಂ ಪಡೆದಿದ್ದರು!

ಸಾರಾಂಶ

ಹೊಟೆಲ್ ಕೋಣೆಯಲ್ಲಿ ಮಹಿಳೆ ಮತ್ತು ಪುರುಷನ ಶವ/ ಕೊಲೆಯೋ ಅಥವಾ ಆತ್ಮಹತ್ಯೆಯೋ ಪೊಲೀಸರ ತನಿಖೆ/ ಬೆಡ್ ಮೇಲೆ ಶವಗಳು ಬಿದ್ದುಕೊಂಡಿದ್ದವು/ ತಲೆಯಲ್ಲಿ ಗುಂಡುಗಳಿದ್ದವು

ಪಾಟ್ನಾ(ಫೆ. 08) ಹೊಟೆಲ್ ಕೋಣೆಯೊಂದರಲ್ಲಿ ಮಹಿಳೆ ಮತ್ತು ಪುರುಷನ ಶವ ಪತ್ತೆಯಾಗಿದೆ. ಇಬ್ಬರ ತಲೆಯಲ್ಲಿ ಗುಂಡು ಸಿಕ್ಕಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ತನಿಖೆ ಆರಂಭವಾಗಿದೆ.

ಈಗ ಮೃತಪಟ್ಟಿರುವ ವ್ಯಕ್ತಿ, ಮನೀಶ್ ಕುಮಾರ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದೆ. ಮಹಿಳೆಯೊಂದಿಗೆ   ಕೋಣೆ ಪಡೆದುಕೊಂಡಿದ್ದರು. ನಾವಿಬ್ಬರು ದಂಪತಿ ಎಂದು ಹೊಟೆಲ್ ಸಿಬ್ಬಂದಿಗೆ ಹೇಳಿದ್ದರು.

ಹೊಲದಲ್ಲೇ ಪತ್ನಿ ಜತೆ ದೈಹಿಕ ಸಂಪರ್ಕ.. ಎರಡು ದಿನದ ನಂತರ ಶವ ಪತ್ತೆ
 
ಮ್ಯಾನೇಜರ್ ಚೋಟು ಕುಮಾರ್  ಹೇಳುವಂತೆ, ಮನೀಶ್ ಕುಮಾರ್ ಶ್ರೀವಾಸ್ತವ್ ಸಂಜೆ ನಾನು ಚೆಕ್ ಔಟ್ ಆಗಲಿದ್ದೇನೆ ಎಂದು ಹೇಳಿದ್ದರು. ಆದರೆ ಸಂಜೆಯಾದರೂ ಕೋಣೆಯಿಂದ ಯಾವ ರೆಸ್ಪಾನ್ಸ್ ಬರಲಿಲ್ಲ.  ಇದಾದ ಮೇಲೆ ಪೊಲೀಸರಿಗೆ ಕರೆ ಮಾಡಿದೆವು ಎಂದು ಘಟನೆ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಹೊಟೆಲ್ ಕೋಣೆಯ ಬಾಗಿಲನ್ನು ಒಡೆದಿದ್ದಾರೆ. ಒಳಗೆ ನೋಡಿದಾಗ ಹಾಸಿಗೆಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಪೊಲೀಸರು ಮತ್ತು ಫಾರೆನ್ಸಿಕ್ ಲ್ಯಾಬ್  ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ