* ಮರಕ್ಕೆ ಕಾರು ಡಿಕ್ಕಿ ವಿವಿ ಕುಲಸಚಿವ ವಿಧಿವಶ
* ಕಲಬುರಗಿಯ ಶರಣಬಸವ ಖಾಸಗಿ ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವ
* ರಸ್ತೆ ಅಪಘಾತದಲ್ಲಿ ಲಿಂಗರಾಜ್ ಶಾಸ್ತ್ರಿ ಸಾವು
* ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಬಳಿ ಘಟನೆ
ಕಲಬುರಗಿ(ಸೆ. 19) ಮರಕ್ಕೆ ಕಾರು ಡಿಕ್ಕಿಯಾಗಿ ಕಲಬುಎಗಿ ವಿವಿ ಕುಲಸಚಿವ ಸಾವನ್ನಪ್ಪಿದ್ದಾರೆ. ಕಲಬುರಗಿಯ ಶರಣಬಸವ ಖಾಸಗಿ ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವ ಲಿಂಗರಾಜ್ ಶಾಸ್ತ್ರಿ ದುರ್ಮರಣಕ್ಕೆ ಈಡಾಗಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಬಳಿ ಘಟನೆ ನಡೆದಿದೆ. ಲಿಂಗರಾಜ್ ಶಾಸ್ತ್ರಿ ಅವರ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
1989ರಲ್ಲಿ ಖಾಲಿ ಕೈಯಲ್ಲಿ ಬಂದಿದ್ದ ಶಂಕರ್ ಇಷ್ಟೊಂದು ಆಸ್ತಿ ಸಂಪಾದಿಸಿದ್ದು ಹೇಗೆ?
ಶರಣಬಸವ ವಿವಿಯ ಪ್ರಾಧ್ಯಾಕರು, ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿದ್ದಾರೆ ಮುಡಬಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ಎರಡು ಘೋರ ಅಪಘಾತಗಳ ಕರಾಳ ನೆನಪು ಮಾಸಿಲ್ಲ. ಕೋರಮಂಗಲದ ಆಡಿ ಅಪಘಾತ ಮತ್ತು ಎಲೆಕ್ಟ್ರಾನಿಕ್ ಸಿಟಿ ಮೇತ್ಸೇತುವೆ ಅಪಘಾತದಲ್ಲಿಯೂ ಪ್ರಾಣ ಹಾನಿಯಾಗಿತ್ತು.