
ಗ್ರೇಟರ್ ನೋಯ್ಡಾ(ಮಾ.21): ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ 12 ಯುವತಿಯರು, ಹೊಟೆಲ್ ಮಾಲೀಕ ಸೇರಿ ಒಟ್ಟು 23 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರಣ ಸೆಕ್ಸ್ ದಂಧೆ. ಗ್ರೇಟರ್ ನೋಯ್ಡಾದಲ್ಲಿನ ಧನ್‌ಕೌರ್ ಏರಿಯಾದಲ್ಲಿರುವ ಹೊಟೆಲ್‌ನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಸೆಕ್ಸ್ ದಂಧೆಗೆ ಬ್ರೇಕ್ ಬಿದ್ದಿದೆ.
ಹೈ ಹೀಲ್ಡ್ ಧರಿಸಿದ್ದ ನಗ್ನ ಸುಂದರಿಯರ ಜತೆ ಪಾದ್ರಿ ಸೆಕ್ಸ್, ದಾರಿಹೋಕ ವಿಡಿಯೋ ಮಾಡ್ಕೊಂಡ!.
ಸೆಕ್ಸ್ ದಂಧೆ ಕುರಿತು ಕುಟುಕು ಕಾರ್ಯಚರಣೆ ನಡೆಸಲಾಗಿತ್ತು. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸ್ಟಿಂಗ್ ವಿಡಿಯೋದಲ್ಲಿ ಸೆಕ್ಸ್ ದಂಧೆ ಮಾತ್ರವಲ್ಲ, ಪ್ರತಿ ತಿಂಗಳು ಧನ್‌ಕೌರ್ ಪೊಲೀಸ್ ಠಾಣೆಗೆ 1.5 ಲಕ್ಷ ರೂಪಾಯಿಂದ 2 ಲಕ್ಷ ರೂಪಾಯಿ ವರೆಗೆ ಮಾಮೂಲಿ ನೀಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.
ರೇಪ್ ಮಾಡೋಕೆ ಬಂದವನ ಗುಪ್ತಾಂಗ ಕತ್ತರಿಸಿದ ಮಹಿಳೆ
ವಿಡಿಯೋ ವೈರಲ್ ಆಗುತ್ತಿದ್ದಂತ ಗ್ರೇಟರ್ ನೋಯ್ಡಾ ಎಸಿಪಿ ನೇತೃತ್ವದ ತಂಡ ನೇರವಾಗಿ ಹೊಟೆಲ್ ಮೇಲೆ ರೇಡ್ ಮಾಡಿದ್ದಾರೆ. ಈ ವೇಳೆ 12 ಯುವತಿಯರು ಸೇರಿದಂತೆ 23 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ದನ್‌ಕೌರ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಅರೆಸ್ಟ್ ಮಾಡಿರುವ ಯುವತಿಯರಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರಾಗಿದ್ದರೆ, 6 ಮಂದಿ ಮದುವೆಯಾಗಿರುವ ಮಹಿಳೆಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗ್ರೇಟರ್ ನೋಯ್ಡಾ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ